ವಿಶ್ವದಾದ್ಯಂತ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ವಿಶ್ವದ ಬಹುತೇಕ ಎಲ್ಲಾ ದೇಶಗಳು ಕೊರೋನಾ ವೈರಸ್ ವಿರುದ್ಧ ಹೋರಾಡಲು ಸಾಕಷ್ಟು ಸಿದ್ಧತೆ ಮೊದಲೇ ಮಾಡಿಕೊಂಡಿತ್ತು, ಆದರೆ ಊಟಕ್ಕೂ ಗತಿ ಇಲ್ಲದ ಪಾಕಿಸ್ತಾನ ಮಾತ್ರ ಯಾವುದೇ ತಯಾರಿ ನಡೆಸಿಲ್ಲ. ಇದೀಗ ಪಾಕಿಸ್ತಾನದಲ್ಲೂ ಕೊರೋನಾ ಪ್ರಕರಣಗಳು ದಿನೇದಿನೇ ಏರಿಕೆಯಾಗಿತ್ತಿದ್ದು, ಚೀನಾದ ಬಳಿ ಸಹಾಯಕ್ಕಾಗಿ ಅಂಗಲಾಚಿದೆ.
ಇದೀಗ ಚೀನಾ ಪಾಕಿಸ್ತಾನಕ್ಕೆ ಸಹಾಯದ ನೆಪದಲ್ಲಿ N-95 ಮಾಸ್ಕ್ ಗಳನ್ನು ಕಳುಹಿಸಿಕೊಟ್ಟಿದ್ದು, ಬಾಕ್ಸ್ ತೆರೆದು ನೋಡಿದ ಪಾಕಿಸ್ತಾನಿಯರಿಗೆ ಶಾಕ್ ಆಗಿದೆ. ಚೀನಾ ಒಳ ಉಡುಪು ತಯಾರಿಕೆಗೆ ಬಳಸುವ ಕಚ್ಚಾವಸ್ತುಗಳನ್ನು ಬಳಸಿ ಮಾಡಲಾಗಿರುವ ಮಾಸ್ಕ್ ಗಳನ್ಜು N-95 ಮಾಸ್ಕ್ ಎಂದು ಪಾಕಿಸ್ತಾನಕ್ಕೆ ಕಳುಹಿಸಿರುವ ಬಗ್ಗೆ ಪಾಕಿಸ್ತಾನ ಮಾಧ್ಯಮವೊಂದು ವರದಿ ಮಾಡಿದೆ. ಇಲ್ಲಿದೆ ನೋಡಿ ವೀಡಿಯೋ,