ಬೆಂಗಳೂರಿನ ದೊಡ್ಡಬಿದರಕಲ್ಲು ಎಂಬಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಮನೆಮನೆಗೆ ತೆರಳಿ ಅಂಗಳಕ್ಕೆ ಎಂಜಲು ಉಗುಳಿ ಓಡಿಹೋಗುವ ದೃಷ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಸ್ಥಳೀಯರಲ್ಲಿ ಈ ವಿಚಾರ ಆತಂಕ ಮೂಡಿಸಿದ್ದು ಪೋಲೀಸರ ಮೊರೆ ಹೋಗಿದ್ದಾರೆ. ಸದ್ಯ ಆತನ ಪೋಲೀಸರು ಹುಡುಕಾಟದಲ್ಲಿದ್ದು, ಆತನಿಗೆ ಕೊರೋನಾ ಸೋಂಕು ಇದೆಯೇ ಎಂಬುದು ಆತನ ಪತ್ತೆಯ ನಂತರ ತಿಳಿದು ಬರಬೇಕಾಗಿದೆ. ಬೆಚ್ಚಿಬೀಳಿಸೋ ವೀಡಿಯೋ ನೋಡಿ,
ಮನೆಮನೆಗೆ ಬರ್ತಾನೆ ಎಂಜಲು ಉಗುಳಿ ಓಡಿಹೋಗ್ತಾನೆ, ಶಾಕಿಂಗ್ ವೀಡಿಯೋ ನೋಡಿ
10 months agoNews Hindustani