fbpx

ಆದೇಶ ಧಿಕ್ಕರಿಸಿ ನಮಾಜ್ ಮಾಡುತ್ತಿದ್ದವರಿಗೆ ಗ್ರಾಮಸ್ಥರೇ ಕೊಟ್ರೂ ಗೂಸಾ, ವೈರಲ್ ವೀಡಿಯೋ ನೋಡಿ

ಕೊರೋನಾ ವೈರಸ್ ಹರಡೋದನ್ನ ತಡೆಯೋದಿಕ್ಕೆ ಕೇಂದ್ರಸರ್ಕಾರ 21ದಿನಗಳ ಲಾಕ್ ಡೌನ್ ಘೋಷಿಸಿದ ಬೆನ್ನಲ್ಲೇ ಇಡೀ ದೇಶ ಬಹುತೇಕ ಸ್ತಬ್ಧವಾಗಿದೆ. ಆದರೆ ದೇಶದ ಕೆಲವೆಡೆ ಮಸೀದಿಗಳಲ್ಲಿ ಇನ್ನೂ ಸಾಮೂಹಿಕ ನಮಾಜ್ ನಡೆಸಲಾಗುತ್ತಿದೆ. ಗುಂಪುಗೂಡದಂತೆ ಸರ್ಕಾರ, ಪೋಲೀಸರು ಎಷ್ಟೇ ಕೇಳಿಕೊಂಡರೂ ಇವರಿಗೆ ಕೊರೋನಾ ತೀವ್ರತೆ ಅರ್ಥವಾಗುತ್ತಿಲ್ಲ.

ಆದೇಶ ದಿಕ್ಕರಿಸಿ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವವರಿಗೆ ಇಷ್ಟು ದಿನ ಪೋಲೀಸರು ಲಾಠಿ ಬೀಸುತ್ತಿದ್ದರು. ಇದೀಗ ಗ್ರಾಮಸ್ಥರೇ ನಮಾಜಿಗಳಿಗೆ ಹಿಗ್ಗಾಮುಗ್ಗಾ ಥಳಿಸಿದ ವೀಡಿಯೋ ವೈರಲ್ ಆಗಿದೆ. ಇಲ್ಲಿದೆ ನೋಡಿ ವೀಡಿಯೋ,


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

error: Content is protected !!