fbpx

ಕೊರೋನಾ ವೈರಸ್ ಗೆ ಸ್ವಾಗತ ಕೋರಿದ ಮುಸ್ಲಿಂ ಯುವಕರು, ವೀಡಿಯೋ ನೋಡಿ

ಪ್ರಪಂಚದಾದ್ಯಂತ ಕೊರೋನಾ ಸೋಂಕು ಸಾವಿನ ನರ್ತನವಾಡುತ್ತಿದೆ. ನಿನ್ನೆ(ಗುರುವಾರ) ಒಂದೇ ದಿನ 6,000 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಆದರೆ ಇಷ್ಟೆಲ್ಲ ಸಾವು ನೋವು ಸಂಭವಿಸುತ್ತಾ ಇದ್ದರು ಆ ಒಂದು ಸಮುದಾಯದ ಜನರಿಗೆ ಇದರ ತೀವ್ರತೆ ಅರಿವಾಗ್ತಾ ಇಲ್ಲ.

ಕೊರೋನಾ ವೈರಸ್ ಅನ್ನು ಅಲ್ಲಾಹ ಭೂಮಿಗೆ ಕಳಿಸಿದ್ದು, ಹಾಗಾಗಿ ಮುಸ್ಲಿಮರಿಗೆ ಕೊರೋನಾದಿಂದ ಏನೂ ತೊಂದರೆ ಆಗಲ್ಲ ಎಂಬ ಮೂಢತೆಯನ್ನು ತಲೆಯಲ್ಲಿ ತುಂಬಿಕೊಂಡಿದ್ದಾರೆ. ತಮ್ಮ ಮನೆಗಳಿಗೆ ಪರೀಕ್ಷೆಗೆ ಬರೋ ವೈದ್ಯರು, ಆಶಾಕಾರ್ಯಕರ್ತರ ಮೇಲೆ ಹಲ್ಲೆ ಮಾಡೋವಂತಹ ಕೃತ್ಯಗಳನ್ನೂ ನಡೆಸುತ್ತಿದ್ದಾರೆ.

ಇದೀಗ ಕೆಲ ಪುಂಡರು ಕೊರೋನಾ ವೈರಸ್ ಭಾರತಕ್ಕೆ ಕಾಲಿಟ್ಟಿದ್ದನ್ನು ಸಂಭ್ರಮಿಸುವ ವೀಡಿಯೋ ಮಾಡಿ ಟಿಕ್ ಟಾಕ್ ನಲ್ಲಿ ಹರಿಬಿಟ್ಟಿದ್ದಾರೆ. ಕೊರೋನಾ ಭಾರತಕ್ಕೆ ಬಂದಿದ್ದಕ್ಕೆ ಸ್ವಾಗತ ಕೋರಿರುವ ಇವರು, ನಮ್ಮ ಬಳಿ ಎನ್.ಆರ್.ಸಿ ದಾಖಲೆ ಕೇಳಿದ್ದಕ್ಕೆ ಅಲ್ಲಾಹನೆ ಕೊರೋನಾ ಕಾಯಿಲೆಯನ್ನ ಭೂಮಿಗೆ ಕಳಿಸಿದ್ದಾನೆ ಎಂದು ಗೇಲಿಮಾಡಿದ್ದಾರೆ. ವೀಡಿಯೋ ನೋಡಿ,

Watch Video:

error: Content is protected !!