fbpx

ತಮಗೆ ಕೊರೋನಾ ಇದೆ ಎಂದು ಗೊತ್ತಿದ್ರೂ ಚೆಕಪ್ಗೆ ಬರ್ತಿಲ್ಲ ಈ ಮೂಲಭೂತವಾದಿ ವೈರಸ್ಗಳು, ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಬಿಚ್ಚಿಟ್ರು ಭಯಾನಕ ಸ್ಟೋರಿ

ಕೊರೋನಾ ವೈರಸ್ ಹಾಟ್-ಸ್ಪಾಟ್ ಆಗಿ ಬದಲಾಗಿರುವ ದೆಹಲಿಯ ನಿಜಾಮುದ್ದೀನ್ ಮಸೀದಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾವಿರಾರು ಮಂದಿಯಿಂದ ಇದೀಗ ಇಡೀ ಭಾರತಕ್ಕೆ ಕೊರೋನಾ ಕಂಟಕ ಎದುರಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ 10ಮಂದಿ ಈಗಾಗಲೇ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದರೆ, 50ಕ್ಕೂ ಹೆಚ್ಚುಮಂದಿಗೆ ಸೊಂಕು ದೃಢವಾಗಿದೆ. ಅಲ್ಲದೇ 400ಕ್ಕೂ ಹೆಚ್ಚು ಮಂದಿಗೆ ಸೋಂಕಿನ ಲಕ್ಷಣಗಳು ಗೋಚರಿಸಿದೆ.

ಇದೇ ಕಾರ್ಯಕ್ರಮದಲ್ಲಿ ಕರ್ನಾಟಕದ ಸುಮಾರು 100ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ. ಶಿರಾದಲ್ಲಿ ಮೃತಪಟ್ಟ ವ್ಯಕ್ತಿ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದವರಿಗೆಲ್ಲಾ ಸೋಂಕು ಹರಡಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇದೀಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತಿದ್ದು, ಕ್ವಾರಂಟೈನ್ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ. ಆದರೆ ತಮಗೆ ಕೊರೋನಾ ಇದೆ ಎಂದು ಗೊತ್ತಿದ್ರೂ ಚೆಕಪ್ಗೆ ಬರ್ತಿಲ್ಲ ಈ ಮೂಲಭೂತವಾದಿ ವೈರಸ್ಗಳು. ಪೊಲೀಸ್ ಕಮಿಷನರ್ ಭಾಸ್ಕರ್ರಾವ್ ಬಿಚ್ಚಿಟ್ರು ಭಯಾನಕ ಸ್ಟೋರಿ.

ಇದನ್ನೂ ಓದಿ:  ಫೇಮಸ್ ಆಗಲು ಜೀವಂತ ಆಕ್ಟೋಪಸ್ ತಿನ್ನಲು ಹೋದ್ಲು, ಮುಂದಾಗಿದ್ದು ಮಾತ್ರ ಬೇರೇನೆ! ವೈರಲ್ ವಿಡಿಯೋ ನೋಡಿ


Continue Reading

Trending Short Videos

close

This will close in 26 seconds

error: Content is protected !!