fbpx

Please assign a menu to the primary menu location under menu

ದೆಹಲಿ ನಿಜಾಮುದ್ದೀನ್ ಮಸೀದಿ ಕೊರೋನಾ ಹಾಟ್-ಸ್ಪಾಟ್ ಆಗಿ ಬದಲಾಗಲು ಕಾರಣ ಯಾರು? ಲಿಂಕ್ ತೆರೆದು ಓಟ್ ಮಾಡಿ ಅಭಿಪ್ರಾಯ ತಿಳಿಸಿ

ಕೊರೋನಾ ವೈರಸ್ ಹಾಟ್-ಸ್ಪಾಟ್ ಆಗಿ ಬದಲಾಗಿರುವ ದೆಹಲಿಯ ನಿಜಾಮುದ್ದೀನ್ ಮಸೀದಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾವಿರಾರು ಮಂದಿಯಿಂದ ಇದೀಗ ಇಡೀ ಭಾರತಕ್ಕೆ ಕೊರೋನಾ ಕಂಟಕ ಎದುರಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ 10ಮಂದಿ ಈಗಾಗಲೇ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದರೆ, 50ಕ್ಕೂ ಹೆಚ್ಚುಮಂದಿಗೆ ಸೊಂಕು ದೃಢವಾಗಿದೆ. ಅಲ್ಲದೇ 400ಕ್ಕೂ ಹೆಚ್ಚು ಮಂದಿಗೆ ಸೋಂಕಿನ ಲಕ್ಷಣಗಳು ಗೋಚರಿಸಿದೆ.

ಈ ಕಾರ್ಯಕ್ರಮ ನಡೆದಿದ್ದು ಮಾರ್ಚ್1 ರಿಂದ 15 ರವರೆಗೆ. ಈ ಸಂದರ್ಭದಲ್ಲಿ ಇಡೀ ಪ್ರಪಂಚವೇ ಕೋರೋನಾ ಸೋಂಕಿನಿಂದ ನರಳಾಡುತ್ತಿತ್ತು. ಆದರೂ ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ಪರ್ಮಿಷನ್ ಕೊಟ್ಟಿದ್ದು ಯಾರು? ಕೊರೋನಾ ಹರಡುವ ಬಗ್ಗೆ ಗೊತ್ತಿದ್ದರೂ ಕಾರ್ಯಕ್ರಮ ಆಯೋಜಿಸಿದ್ದು ಯಾಕೆ? ಇಲ್ಲಿ ನಿಜವಾಗಿಯೂ ತಪ್ಪು ಯಾರದ್ದು? ಈ ಪೋಲ್ ನಲ್ಲಿ ಭಾಗವಹಿಸಿ ನಿಮ್ಮ ಅಭಿಪ್ರಾಯ ತಿಳಿಸಿ.

395
ದೆಹಲಿ ನಿಜಾಮುದ್ದೀನ್ ಮಸೀದಿ ಕೊರೋನಾ ಹಾಟ್-ಸ್ಪಾಟ್ ಆಗಿ ಬದಲಾಗಲು ಕಾರಣ ಯಾರು?

error: Content is protected !!