ಲಾಕ್ಡೌನ್ ನಿಯಮಗಳನ್ನು ಶಿವಾಜಿನಗರದ ಜನ ಪಾಲಿಸುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಸಾವಿರಾರು ಜನ ತರಕಾರಿ ಸೊಪ್ಪು ಕೊಂಡುಕೊಳ್ಳಲು ರಸೆಲ್ ಮಾರ್ಕೆಟ್ ಮುಂಭಾಗದಲ್ಲಿ ಜಮಾವಣೆ ಆಗುತ್ತಿದ್ದಾರೆ. ವ್ಯಾಪಾರಿಗಳು ಹಾಗು ಗ್ರಾಹಕರ ನಡುವೆ ಸಾಮಾಜಿಕ ಅಂತರ ಕಂಡು ಬರುತ್ತಿಲ್ಲ. ಜನ್ರು ಕುರಿ ಮಂದೆಯಂತೆ ನಿಂತ್ಕೊಂಡು ತರಕಾರಿ ಖರೀದಿ ಮಾಡುತ್ತಿದ್ದಾರೆ. ವೀಡಿಯೋ ನೋಡಿ,
ಲಾಕ್-ಡೌನ್ ನಿಯಮ ಶಿವಾಜಿನಗರದ ಜನಗಳಿಗೆ ಅನ್ವಯಿಸೋಲ್ವ? ಈ ವೀಡಿಯೋ ನೋಡಿ
10 months agoNews Hindustani