fbpx

ಕೋರನಾದಿಂದ ತತ್ತರಿಸಿ ಹೋಗಿರುವ ಸ್ಪೇನ್ ದೇಶದ ಆಸ್ಪತ್ರೆಯ ಐಸಿಯು ಹೊರ ಭಾಗದಲ್ಲಿ ಶಿವನ ಪ್ರಾರ್ಥನೆಯಲ್ಲಿ ತೊಡಗಿದ ವೈದ್ಯರು, ವೀಡಿಯೋ ನೋಡಿ

ಕೋರನಾದಿಂದ ಸ್ಪೇನ್ ದೇಶ ತತ್ತರಿಸಿ ಹೋಗಿದೆ. ಸ್ಪೇನ್ ನಲ್ಲಿ ಕೊರೋನಾ ವೈರಸ್ ಮರಣಮೃದಂಗವನ್ನೇ ಮುಂದುವರೆಸಿದ್ದು, ಅತೀ ಹೆಚ್ಚು ಸಾವು ಸಂಭವಿಸಿದವರ ಪಟ್ಟಿಯಲ್ಲಿ ಇಟಲಿ ನಂತರದ ಸ್ಥಾನ ಸ್ಪೇನ್ ನದ್ದಾಗಿದೆ. ಇದುವರೆಗೆ ಸ್ಪೇನ್ ನಲ್ಲಿ 7,000ಜನರು ಕೋರೋನಾ ಮಾರಿಗೆ ಸಾವಿಗೀಡಾಗಿದ್ದಾರೆ, 80,000ಜನ ಕೋರೋನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದೀಗ ಸ್ಪೇನ್ ನ ವೈದ್ಯರು ಆಸ್ಪತ್ರೆಯೊಂದರ ಐಸಿಯು ಹೊರ ಭಾಗದಲ್ಲಿ ಶಿವನ ಪ್ರಾರ್ಥನೆಯಲ್ಲಿ ತೊಡಗಿದ ವೀಡಿಯೋ ವೈರಲ್ ಆಗಿದೆ. ಆ ಪರಶಿವನು ಕೋರೋನಾ ಮಾರಿಯನ್ನು ನಾಶಮಾಡಿ, ವಿಶ್ವದಾದ್ಯಂತ ನಡೆಯುತ್ತಿರುವ ಸಾವುನೋವುಗಳಿಗೆ ತಡೆಯುಂಟುಮಾಡಲಿ ಎಂದು ನಾವು ಪ್ರಾರ್ಥಿಸೋಣ, ವೀಡಿಯೋ ನೋಡಿ,

Watch Video:

error: Content is protected !!