fbpx

ಪಾಕಿಸ್ತಾನದ ರಸ್ತೆಗಳಲ್ಲಿ ರಾರಾಜಿಸಿದ ‘ಅಖಂಡ ಭಾರತ’ದ ಪೋಸ್ಟರ್’ಗಳು, ವೀಡಿಯೋ ಸಖತ್ ವೈರಲ್

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ 370ನೇ ವಿಧಿಯನ್ನು ತೆಗೆದುಹಾಕಿದ ಬಳಿಕ ಪಾಕಿಸ್ತಾನದಲ್ಲಿ ಕೋಲಾಹಲವೆ ಏರ್ಪಟ್ಟಿದೆ. ಪಾಕಿಸ್ತಾನದ ಪ್ರಧಾನಿ ಭಾರತದ ಮೇಲೆ ಮತ್ತೊಮ್ಮೆ ಪುಲ್ವಾಮಾ ರೀತಿಯ ದಾಳಿ ನಡೆಸೋ ಬೆದರಿಕೆ ಹಾಕಿರೋದು ಒಂದು ಕಡೆಯಾದರೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನ ರಸ್ತೆಗಳಲ್ಲಿ ಅಖಂಡ ಭಾರತದ ಪೋಸ್ಟರ್ ಗಳು ರಾರಾಜಿಸಲು ಶುರುವಾಗಿದೆ.

ಶಿವಸೇನೆ ಸಂಸದ ಸಂಜಯ್ ರಾವತ್ ಅವರು ಸಂಸತ್ತಿನಲ್ಲಿ ‘ಇಂದು ಜಮ್ಮು-ಕಾಶ್ಮೀರ ತೆಗೆದುಕೊಂಡಿದ್ದೇವೆ, ನಾಳೆ ಬಲೊಚಿಸ್ತಾನ ಹಾಗೂ POK ವಶಪಡಿಸಿಕೊಳ್ಳುತ್ತೇವೆ. ನಮ್ಮ ಪ್ರಧಾನಿ ಅಖಂಡ ಭಾರತದ ಕನಸನ್ನು ನನಸಾಗಿಸುತ್ತಾರೆ’ ಎಂದಿದ್ದರು. ಇದನ್ನೇ ಪೋಸ್ಟರ್ ಮೂಲಕ ಪಾಕಿಸ್ತಾನದ ರಸ್ತೆಗಳ ಇಕ್ಕೆಲಗಳಲ್ಲಿ ಅಂಟಿಸಲಾಗಿದೆ. ವೈರಲ್ ವೀಡಿಯೋ ಇಲ್ಲಿದೆ ನೋಡಿ,


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

error: Content is protected !!