fbpx

Please assign a menu to the primary menu location under menu

ಮುದ್ದು ಮಗಳ ಕೋಪ ಮತ್ತು ಕ್ವಾಟ್ಲೆಗೆ ಸುಸ್ತಾದ ಖ್ಯಾತ ನಟ ಲೂಸ್ ಮಾದ ಯೋಗಿ! ವೈರಲ್ ವಿಡಿಯೋ ನೋಡಿ

ದುನಿಯಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಲೂಸ್ ಎಂದು ಪರಿಚಯವಾದ ನಟ ಯೋಗೇಶ್ ಮುದ್ದು ಮಗಳು ಶ್ರೀನಿಕಾ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಬಬ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾಳೆ.

2017ರಲ್ಲಿ ಸಾಹಿತ್ಯ ಹಾಗೂ ಯೋಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಶ್ರೀನಿಕಾ ಎಂಬ ಮುದ್ದು ಮಗಳಿದ್ದಾಳೆ. ಶ್ರೀನಿಕಾ ಈಗಷ್ಟೇ ಮಾತನಾಡಲು ಕಲಿಯುತ್ತಿದ್ದು, ತೊದಲು ಮಾತಿನ ವಿಡಿಯೋ ವೈರಲ್ ಆಗುತ್ತಿದೆ.

ಕೆಲ ಸಮಯಗಳ ಹಿಂದೆ ಶ್ರೀನಿಕಾ ‘ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್’ ರೈಮ್ ಹೇಳುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದೀಗ ಶ್ರೀನಿಕಾ ತನ್ನ ತಂದೆಯ ಜೊತೆ ತುಂಟಾಟ ಆಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಬೀನ್‌ಬ್ಯಾಗ್ ಮೇಲೆ ಕೂತು ವಿಶ್ರಾಂತಿ ಪಡೆಯುತ್ತಿದ್ದ ತಂದೆಯನ್ನು ಎಬ್ಬಿಸಿ ತನ್ನ ತೊದಲು ಧ್ವನಿಯಲ್ಲಿ ಜೋರು ಮಾಡುತ್ತಿರುವ ವಿಡಿಯೋ ಇದಾಗಿದೆ. ಈ ವಿಡಿಯೋವನ್ನು ನಟ ಲೂಸ್ ಮಾದ ಯೋಗೀಶ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.

Watch Video

error: Content is protected !!