fbpx

ಜಸ್ಟ್ ಮಿಸ್! ಸಿಂಹಗಳಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡು ಜೀವ ಉಳಿಸಿಕೊಂಡ ಕಾಡು ಹಂದಿ, ವೈರಲ್ ವಿಡಿಯೋ ನೋಡಿ

ಕಾಡಿನಲ್ಲಿ ವ್ಯಾಘ್ರಗಳು ಬೇಟೆಯಾಡುವ ಸಾಕಷ್ಟು ವಿಡಿಯೋಗಳನ್ನು ನಾವು ನೋಡಿರುತ್ತೇವೆ. ಇದೀಗ ಇಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕಾಡು ಹಂದಿಯೊಂದು ಕಾಡಿನಲ್ಲಿ ಓಡುತ್ತಾ ಆಯಾತಪ್ಪಿ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಿಂಹಗಳ ಗುಂಪಿನ ಬಳಿಗೆ ಹೋಗಿರುವ ವಿಡಿಯೋ ಇದಾಗಿದ್ದು, ಹಂದಿಯ ಆಯುಷ್ಯ ಗಟ್ಟಿಯಿತ್ತೇನೋ ಬಂದ ವೇಗದಲ್ಲಿಯೇ ಓಡಿ ಸಿಂಹಗಳಿಂದ ತಪ್ಪಿಸಿಕೊಂಡಿದೆ.

ಸಿಂಹಗಳು ಏನಾಗುತ್ತಿದೆ ಎಂದು ಅರಿತುಕೊಳ್ಳುವ ಮೊದಲೇ ಹಂದಿ ಅಲ್ಲಿಂದ ಓಡಿ ಪರಾರಿಯಾಗಿದೆ. ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಸಾಂತ್ ನಂದಾ ಅವರು ಶೇರ್ ಮಾಡಿದ್ದು, ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ವಿಡಿಯೋ,

Watch Video

error: Content is protected !!