fbpx

Please assign a menu to the primary menu location under menu

ಇಲಿಗಳ ಬಾಕ್ಸಿಂಗ್‌ಗೆ ಬೆಕ್ಕು ರೆಫ್ರಿ, ವೀಡಿಯೋ ವೈರಲ್

ಎರಡು ಬೆಕ್ಕುಗಳು ಮನುಷ್ಯ ರೀತಿ ಜಗಳ ಮತ್ತು ಬಾಕ್ಸಿಂಗ್ ಆಡುತ್ತಿದ್ದರೆ, ಬೆಕ್ಕು ರಫ್ರಿಯಾಗಿ ಕಾರ್ಯನಿರ್ವಹಿಸಿತು.

ಹೊಡೆದಾಟದಲ್ಲಿ ಯಾವುದಾದರೂ ಒಂದು ಇಲಿ ಸತ್ತರೆ ಇಲ್ಲವೇ ಗಾಯಗೊಂಡರೆ ತನಗೆ ಸುಲಭದ ತುತ್ತಾಗುತ್ತದೆ ಎಂದು ಕಾಯುತ್ತಾ ಇತ್ತು. ಆದರೆ, ಜಗಳವಾಡಿ ದಣಿದ ಇಲಿಗಳು ಪರಸ್ಪರ ವಿರುದ್ಧ ದಿಕ್ಕಿ ಹೋಗಿ ಬೆಕ್ಕಿನಿಂದ ತಪ್ಪಿಸಿಕೊಂಡವು.

ಹಾಗಾಗಿ ಬೆಕ್ಕಿಗೆ ಚೆಲ್ಲಾಟದ ಮೋಜು ಅನುಭವಿಸಲಷ್ಟೇ ಸಾಧ್ಯವಾಯಿತು.
ಚೀಗ್ ಗೋ ಎಂಬುವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ. ಇಲ್ಲಿ ನಿಮಗಾಗಿ ಇದನ್ನು ಕೊಡಲಾಗಿದೆ. ಎಂಜಾಯ್ ಮಾಡಿ.

Watch Video

error: Content is protected !!