fbpx

ಬೇಟೆಯಾಡಲು ಬಂದ ಚಿರತೆಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಮೊಲ, ವಿಡಿಯೋ ಸಖತ್ ವೈರಲ್

ಚಿರತೆಯೊಂದು ಮೊಲವನ್ನು ಬೇಟೆಯಾಡಲು ಹೋಗಿ ಪೇಚಿಗೆ ಸಿಲುಕಿದೆ. ಹುಲ್ಲಿನ ಮದ್ಯೆ ಆಹಾರ ಹುಡುಕುತ್ತಿದ್ದ ಮೊಲವನ್ನು ಕಂಡ ಚಿರತೆ ಅದರ ಬೇಟೆಗೆ ಇಳಿದಿದೆ.

ಬಹಳ ಸಮಯಗಳ ಕಾಲ ಬೇಟೆಯನ್ನು ಹೊಂಚುಹಾಕಿ ಕಾದು ಕೂತ ಚಿರತೆ ಇನ್ನೇನು ದಾಳಿ ಮಾಡುತ್ತಿದ್ದಂತೆ, ಮೊಲ ಹಾರಿ ಚಿರತೆಯ ಹಿಡಿತದಿಂದ ತಪ್ಪಿಸಿಕೊಂಡು ನೆಗೆದು ಅಲ್ಲಿಂದ ಓಡಿದೆ. ತನ್ನ ಬೇಟೆಯನ್ನು ಬಿಡಲೊಪ್ಪದ ಚಿರತೆ ಮೊಲವನ್ನು ಹಿಂಬಾಲಿಸಿಕೊಂಡು ಬೆನ್ನತ್ತಿದೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಮೊಲ ಆಚೀಚೆ ಓಡಿ ಚಿರತೆಯಿಂದ ತಪ್ಪಿಸಿಕೊಡು ಅಲ್ಲಿಂದ ಪರಾರಿಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ ಎಂಬ ಪರಿಸ್ಥಿತಿ ಚಿರತೆಯದ್ದು. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

video

error: Content is protected !!