ಪಕೃತಿಯಲ್ಲಿ ಸಾಕಷ್ಟು ವಿಸ್ಮಯಕಾರಿ ಘಟನೆಗಳು ಆಗಾಗ ನಡೆಯುತ್ತಿರುತ್ತೆ, ಇದೀಗ ಇದೇ ರೀತಿಯ ಅಚ್ಚರಿ ಹುಟ್ಟಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಾವುಗಳು ಕಪ್ಪೆಗಳನ್ನು ಬೇಟೆಯಾಡಿ ತಿನ್ನೋದನ್ನ ನಾವು ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ ಇಲ್ಲಿ ಕಪ್ಪೆಯೇ ಹಾವೊಂದನ್ನು ಬೇಟೆಯಾಡಿ ತಿಂದಿದೆ.
ತನ್ನನ್ನು ಬೇಟೆಯಾಡಿ ತಿನ್ನಲು ಬಂದ ಹಾವನ್ನು ಹಸಿರು ಬಣ್ಣದ ಕಪ್ಪೆಯೊಂದು ಹೊಟ್ಟೆಗಿಳಿಸಿಕೊಂಡಿದೆ. ಇದನ್ನು ಅಲ್ಲೇ ಇದ್ದ ಕೆಲ ವ್ಯಕ್ತಿಗಳು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ವೈರಲ್ ಆಗಿದೆ.
Watch Video
