fbpx

ಪುಟ್ಟ ಮಗುವಿ‌ನ ವಾಟರ್ ಸ್ಕೇಟಿಂಗ್‌ ಸಾಹಸಕ್ಕೆ ನೆಟ್ಟಿಗರು ಫಿದಾ! ವೈರಲ್ ವಿಡಿಯೋ ನೋಡಿ

ಆರು ತಿಂಗಳ ಪುಟ್ಟ ಮಗುವೊಂದು ವಾಟರ್ ಸ್ಕೇಟಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇನ್ನೂ ಅಂಬೆ ಕಾಲಿಡುವ ವಯಸ್ಸಿನಲ್ಲಿ, ಪುಟ್ಟ ಮಗುವಿನಿಂದ ಸಾಹಸ ಕ್ರೀಡೆ ಮಾಡಿಸಲಾಗಿದೆ.

ಘಟನೆ ನಡೆದಿರೋದು ಅಮೇರಿಕಾದಲ್ಲಿ. ಅಮೆರಿಕಾದ ಉತಾಹ್ ಕೆರೆಯಲ್ಲಿ ಆರು ತಿಂಗಳ ಪುಟ್ಟ ಮಗುವೊಂದು ಮೋಟಾರ್ಬೋಟ್ ನಡೆಸಿದೆ. ಮಗುವಿನ ತಂದೆ ರಿಚ್ ಹಂಫ್ರೀಸ್ ಮಗುವನ್ನು ಸಮತೋಲನ ಮಾಡುವ ಮೂಲಕ ಸಾಥ್ ನೀಡಿದ್ದಾರೆ‌.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಈ ವಿಡಿಯೋ ಇದೀಗ ವೈರಲ್ ಆಗಿದ್ದು, ವಿಡಿಯೋ ನೋಡಿದ ಹಲವರು ಮುದ್ದುಮೊಗದ ಕಂದಮ್ಮನಿಗೆ ಭೇಷ್ ಭೇಷ್ ಎಂದರೆ, ಇನ್ನೂ ಕೆಲವರು ಏನೂ ಅರಿಯದ ಪುಟ್ಟ ಮಗುವನ್ನು ಇಂತಹ ಅಪಾಯಕಾರಿ ಸಾಹಸಕ್ಕೆ ಬಳಸಿಕೊಂಡಿದ್ದು ತಪ್ಪು ಎಂದು ಕಿಡಿಕಾರಿದ್ದಾರೆ. ವೈರಲ್ ವಿಡಿಯೋ ನೋಡಿ,

Watch Video

video

error: Content is protected !!