fbpx

Please assign a menu to the primary menu location under menu

ಹಾವನ್ನು ಚಾಣಾಕ್ಷತನದಿಂದ ಬೇಟೆಯಾಡಿ ತಿನ್ನೋ ಮೀನು! ವೈರಲ್ ವಿಡಿಯೋ ನೋಡಿ

ನಾವು ಸಾಮಾನ್ಯವಾಗಿ ಹಾವುಗಳು ಮೀನುಗಳನ್ನು ಬೇಟೆಯಾಡಿ ತಿನ್ನೋದನ್ನ ನೋಡಿರುತ್ತೇವೆ. ಆದರೆ ಇಲ್ಲೊ‌ಂದು ಮೀನು ಹಾವುಗಳನ್ನೇ ಬೇಟೆಯಾಡಿ ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಶಿಷ್ಟ ಜಾತಿಗೆ ಸೇರಿದ ಮೀನೊಂದು ಮೊದಲಿಗೆ ನೆಲದಡಿಯಿಂದ ಮೇಲಕ್ಕೆ ಬಂದು ತನಗೆ ಬೇಟೆಯಾಡಲು ಸಹಕಾರಿಯಾಗುವಂತೆ ಎಲ್ಲಾ ಸಿದ್ದತೆ ಮಾಡಿಕೊಳ್ಳುತ್ತೆ. ತನ್ನ ಬಾಯಿಯನ್ನು ಅಗಲ ಮಾಡಿಕೊಂಡು ಬೇಟೆ ತನ್ನತ್ತ ಬರೋದನ್ನೇ ಕಾಯುವ ಮೀನು, ಬೇಟೆ ತನ್ನ ಬಾಯಿಯೊಳಗೆ ಪ್ರವೇಶಿಸುತ್ತಿದ್ದಂತೆ ನುಂಗಿ ಬಿಡುತ್ತೆ.

ಇದೇ ರೀತಿ ಹಲವು ಹಾವುಗಳು ಮೀನಿನ ಹೊಟ್ಟೆಯೊಳಗೆ ಪ್ರವೇಶಿಸೋದನ್ನ ವಿಡಿಯೋದಲ್ಲಿ ಕಾಣಬಹುದಾಗಿದೆ‌. ಛಾಯಾಗ್ರಾಹಕರ ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕಿರುವ ಪ್ರಕೃತಿಯ ಈ ಅದ್ಭುತ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಇಲ್ಲಿದೆ ನೋಡಿ,

Watch Video

video
error: Content is protected !!