fbpx

ವಿವಾಹಿತ ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಮುಸ್ಲಿಂ ಯುವಕನನ್ನು ಹೆಂಗೆ ಬೆಂಡೆತ್ತಿದ್ದಾರೆ ನೋಡಿ! ವೈರಲ್ ವಿಡಿಯೋ

ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ವಿವಾಹಿತ ಮಹಿಳೆಗೆ ಫೋನ್ ನಲ್ಲಿ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ ಕಾಮುಕ ಮುಸ್ಲಿಂ ಯುವಕನಿಗೆ ಹಿಗ್ಗಾಮುಗ್ಗಾ ಒದೆ ಬಿದ್ದಿದೆ.

ಕೊಡಗು ಭಾಗದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಮೊಬೈಲ್ ಅಂಗಡಿಗೆ ರಿಚಾರ್ಜ್ ಮಾಡಿಸಲು ಹೋಗಿದ್ದ ವಿವಾಹಿತ ಮಹಿಳೆಯ ನಂಬರ್ ಪಡೆದ ಮುದಾಸಿರ್ ಎಂಬಾತ ಅದಕ್ಕೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾನೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಮಹಿಳೆ ಇದನ್ನು ಗಂಡನ ಬಳಿ ತಿಳಿಸಿದ್ದು, ಇಬ್ಬರು ಸೇರಿ ಆತನಿಗೆ ಬುದ್ದಿ ಕಲಿಸಲು ಪ್ಲಾನ್ ಮಾಡಿದ್ದಾರೆ. ಮಹಿಳೆ ಕಾಮುಕ ಯುವಕನಲ್ಲಿ ಭೇಟಿಯಾಗಲು ಬರುವಂತೆ ಕೇಳಿಕೊಂಡಿದ್ದಾಳೆ. ಯುವಕ ಮಹಿಳೆ ಹೇಳಿದ ಜಾಗಕ್ಕೆ ಆಸೆಯಿಂದ ಓಡೋಡಿ ಬಂದಿದ್ದಾನೆ.

ಇಲ್ಲಿ ಮೊದಲೇ ಸಜ್ಜಾಗಿ ನಿಂತಿದ್ದ ಮಹಿಳೆಯ ಸಂಬಂಧಿಗಳು ಹಾಗೂ ಕೊಡಗು ರಕ್ಷಣಾ ವೇದಿಕೆ ಕಾರ್ಯಕರ್ತರು ಕಾಮುಕ ಯುವಕನನ್ನು ಹಿಡಿದು ಹಿಗ್ಗಾಮುಗ್ಗಾ ಭಾರಿಸಿದ್ದಾರೆ. ಮಹಿಳೆಯೂ ಕಾಮುಕನಿಗೆ ಗೂಸಾ ನೀಡಿ ಚಪ್ಪಲಿ ಸೇವೆ ಮಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ,

Watch Video

video

error: Content is protected !!