fbpx

ಲೈವ್ ನ್ಯೂಸ್‌‌ನಲ್ಲೇ ಬೆ’ತ್ತಲೆ ಓಡಾಡಿದ ಆ್ಯಂಕರ್ ಪತ್ನಿ, ವಿಡಿಯೋ ವೈರಲ್

ಕರೋನಾ ವೈರಸ್ ಕಾರಣದಿಂದ ಅನೇಕ ಕಂಪನಿಗಳು ‘ವರ್ಕ್ ಫ್ರಮ್ ಹೋಮ್’ ಮೊರೆ ಹೋಗಿದೆ. ಮಾಧ್ಯಮಗಳು ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದೆ.

ಆದರೆ ಈ ವಿಡಿಯೋ ಕಾನ್ಫರೆನ್ಸ್ ಕಾರ್ಯಕ್ರಮಗಳು ಹಲವೆಡೆ ಯಡವಟ್ಟುಗಳಿಗೆ ಕಾರಣವಾಗಿದೆ. ಬ್ರೆಜಿಲ್‌ನಲ್ಲಿ ಸುದ್ದಿ ನಿರೂಪಕನೊಬ್ಬ ನೇರಪ್ರಸಾರ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಸಂದರ್ಭದಲ್ಲಿ ಆತನ ಪತ್ನಿ ಬೆತ್ತಲೆ ಓಡಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ನ್ಯೂಸ್ ಆ್ಯಂಕರ್ ಫ್ಯಾಬಿಯೋ ಎಂಬಾತ ಬ್ರೆಜಿಲ್‌ನ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಗಿಲ್ ಹರ್ಮೆ ಬೋಲಸ್ ಎಂಬುವವರ ಜೊತೆ ಸಂದರ್ಶನ ನಡೆಸುತ್ತಿದ್ದ. ಕರೋನಾ ಕಾರಣದಿಂದ ಟಿವಿ ಸ್ಟೂಡಿಯೋ ಬದಲು ಕಾನ್ಫರೆನ್ಸ್ ಆ್ಯಪ್ ಮೂಲಕ ನೇರ ಪ್ರಸಾರ ಕಾರ್ಯಕ್ರಮ ನಡೆಸಲಾಗುತ್ತಿತ್ತು.

ಇದೇ ಸಮಯದಲ್ಲಿ ಆ್ಯಂಕರ್‌ನ ಪತ್ನಿ ಸ್ನಾನ ಗೃಹದಿಂದ ತಲೆಗೆ ಟವಲ್ ಸುತ್ತಿಕೊಂಡು ಬೆ’ತ್ತಲಾಗಿ ಹೊರ ಬಂದಿದ್ದಾಳೆ. ಪತಿಯ ಹಿಂಭಾಗದಲ್ಲಿ ಬೆ’ತ್ತಲಾಗಿ ಬಗ್ಗಿಕೊಂಡು ಹೋಗುತ್ತಿರೋದು ನೇರಪ್ರಸಾರ ಕಾರ್ಯಕ್ರಮ ವೀಕ್ಷಿಸುತ್ತಿದ್ದ ವೀಕ್ಷಕರಿಗೆ ಕಂಡಿದೆ.

ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಟ್ರೋಲ್‌ಗಳಿಗೆ ಆಹಾರವಾಗಿದೆ. ವರ್ಕ್ ಫ್ರಂ ಹೋಮ್ ಶುರುವಾದ ಬಳಿಕ ಇಂತಹ ಅನೇಕ ಘಟನೆಗಳು ಆಗಾಗ ಬೆಳಕಿಗೆ ಬರುತ್ತಲೇ ಇದೆ. ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!