fbpx

ಮುಂಗುಸಿ ಬಾಯಿಂದ ನಾಗರಾಜನ ರಕ್ಷಣೆ ಮಾಡಿದ ಹಂದಿಗಳು, ವೈರಲ್ ವಿಡಿಯೋ ನೋಡಿ

ಹಾವು ಮತ್ತು ಮುಂಗುಸಿ ಬದ್ಧ ವೈರಿಗಳು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾವು ಮುಂಗುಸಿ ಕಾಳಗದ ಅದೆಷ್ಟೋ ವಿಡಿಯೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇರುತ್ತೆ.

ಆದರೆ ಹಾವು-ಮುಂಗುಸಿ ಕಾಳಗಕ್ಕೂ, ಹಂದಿಗಳಿಗೂ ಎಲ್ಲಿಯ ಸಂಬಂಧ ಅಲ್ವಾ. ಆದರೆ ಇಲ್ಲೊಂದು ಹಂದಿಗಳ ಗುಂಪು ಮುಂಗುಸಿಯ ಬಾಯಿಂದ ನಾಗರಾಜನನ್ನು ರಕ್ಷಣೆ ಮಾಡಿರುವ ವಿಡಿಯೋ ವೈರಲ್ ಆಗಿದೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಮುಂಗುಸಿ ಹಾವಿನ ಜೊತೆ ಕಾಳಗ ಮಾಡ್ತಾ ಇದ್ರೆ ಅಲ್ಲಿಗೆ ಓಡೋಡಿ ಬಂದ ಹಂದಿಗಳು ಮುಂಗುಸಿಯನ್ನು ಓಡಿಸಿದೆ. ಓಡಿ ಹೋದ ಮುಂಗುಸಿ ಮತ್ತೆಮತ್ತೆ ಹಾವಿನ ಮೇಲೆ ದಾಳಿ ಮಾಡಲು ಧಾವಿಸುತ್ತೇ, ಆದರೆ ಹಂದಿಗಳು ಮುಂಗುಸಿಯನ್ನು ಹಾವಿನ ಮೇಲೆರಗಲು ಬಿಡೋದೆ ಇಲ್ಲ.

ಈ ಎಲ್ಲಾ ದೃಶ್ಯಗಳನ್ನು ಅಲ್ಲೇ ಇದ್ದ ವ್ಯಕ್ತಿಗಳು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ವಿಡಿಯೋ,

Watch Video

video

error: Content is protected !!