fbpx

ಕಾರು ಗುದ್ದಿದ ರಭಸಕ್ಕೆ ಹಾರಿ ಬೈಕ್ ಅಡಿಗೆ ಬಿದ್ದ ಬಾಲಕ ಬದುಕಿದ್ದೇ ಪವಾಡ, ಬೆಚ್ಚಿಬೀಳಿಸುವ ವಿಡಿಯೋ ನೋಡಿ

ಆಯುಷ್ಯ ಗಟ್ಟಿ ಇದ್ರೆ ಎಂತೆಂಥಹ ಕಠಿಣ ಪರಿಸ್ಥಿತಿಯಲ್ಲೂ ಬದುಕಿ ಬರಬಹುದು ಅಂತಾರೆ.‌ ಅದಕ್ಕೆ ಸ್ಪಷ್ಟ ಉದಾಹರಣೆ ಈ ವಿಡಿಯೋ.

ಕಾರು ಗುದ್ದಿದ ರಭಸಕ್ಕೆ ಹಾರಿ ಬೈಕ್ ಅಡಿಗೆ ಬಿದ್ದರು ಅಚ್ಚರಿಯ ರೂಪದಲ್ಲಿ ಬಾಲಕ ಬದುಕಿದ್ದಾನೆ. ಅಪಘಾತದ ದೃಶ್ಯ ನೋಡಿದ್ರೆ ಬಾಲಕ ಬದುಕಿರೋದು ಪವಾಡವೇ ಸರಿ.

img 20200830 wa00143144657002318513393

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ನಡೆದ ಈ ಭೀಕರ ಅಪಘಾತದ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಈ ಅಪಘಾತದ ದೃಶ್ಯ ವೈರಲ್ ಆಗಿದ್ದು, ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:  ಮರದ ತುಂಡು ಎಂದು ಹತ್ತಿರ ಹೋದ ಮೀನುಗಾರರಿಗೆ ಸಮುದ್ರದಲ್ಲಿ ಸಿಕ್ಕಿದ್ದೇನು ನೋಡಿ, ವೈರಲ್ ವಿಡಿಯೋ

Watch Video

video

error: Content is protected !!