fbpx

ನಿರಾಶ್ರಿತ ‘ಮುಸ್ಲಿಮರನ್ನು’ ಎರಡೂ ಕೈಗಳಿಂದ ಬರ ಮಾಡಿಕೊಂಡ ‘ಸ್ವೀಡನ್’ ಪರಿಸ್ಥಿತಿ ಏನಾಗಿದೆ ಗೊತ್ತೇ? ಶಾಕಿಂಗ್ ವಿಡಿಯೋಗಳು ಇಲ್ಲಿದೆ ನೋಡಿ

ಯುದ್ಧ ಪೀಡಿತ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಿಂದ ನಿರಾಶ್ರಿತರನ್ನು ಎರಡೂ ಕೈಗಳಿಂದ ಬರಮಾಡಿಕೊಂಡಿದ್ದ ಸ್ವೀಡನ್ ನಾಗರೀಕರು ಇದೀಗ ಮನೆಯಿಂದ ಕಾಲು ಹೊರಗಿಡೋಕು ಹೆದರುವ ಪರಿಸ್ಥಿತಿ ಎದುರಾಗಿದೆ. ಶಾಂತಿಯಿಂದಿದ್ದ ಸ್ವೀಡನ್ ಇದೀಗ ಬೆಂಕಿಯ ಕೆನ್ನಾಲಿಗೆಯಲ್ಲಿ ಉರಿಯುತ್ತಿದೆ.

ಯಾರೋ ಕೆಲವು ಪುಂಡರು ಕು’ರಾನ್‌ಗೆ ಅವಮಾನ ಮಾಡಿದ್ರು, ಬೆಂಕಿ ಹಚ್ಚಿದ್ರು ಎಂಬ ಕಾರಣಕ್ಕೆ ಮುಸ್ಲಿಮರು ಇಡೀ ದೇಶಕ್ಕೆ ಬೆಂಕಿ ಹಚ್ಚಿದ್ದಾರೆ. ಕು’ರಾನ್‌ಗೆ ಅವಮಾನ ಮಾಡಿದ ಕಾರಣಕ್ಕೆ ಮೂವರನ್ನು ಪೊಲೀಸರು ಬಂಧಿಸಿ ದೇಶದ ಕಾನೂನಿನ ಪ್ರಕಾರ ಶಿಕ್ಷೆಗೆ ಒಳಪಡಿಸಿದ್ದಾರೆ.

ಕು’ರಾನ್ ಸುಟ್ಟ ಪುಂಡರ ಬಂಧನವಾದ್ರೂ ಮುಸ್ಲಿಂ ಮತಾಂಧರು ದೇಶಾದ್ಯಂತ ಗಲಭೆ ಎಬ್ಬಿಸಿದ್ದಾರೆ. ಸಾವಿರಾರು ಜನ ಮುಸ್ಲಿಮರು ಮಾಲ್ಮೋದ ಬೀದಿಗಳಲ್ಲಿ ಹಿಂಸಾಚಾರ, ಗಲಭೆ ನಡೆಸಿದರು. ಟೈರ್ ಸುಟ್ಟು, ಪೊಲೀಸರ ಮೇಲೆ ಕಲ್ಲು ತೂರಾಟ ಎಸಗಿದ್ದಾರೆ.

img 20200830 wa0004959330353359257665

ತಮಗೆ ಆಶ್ರಯ ನೀಡಿ ಪೊರೆಯುತ್ತಿರುವ ದೇಶದ ಕಾನೂನಿಗೆ ಬೆಲೆ ಕೊಡುವ ಬದಲು, ಅದೇ ದೇಶದ ಆಸ್ತಿಪಾಸ್ತಿಯನ್ನು ಇಸ್ಲಾಮಿಕ್ ಮತಾಂಧರು ನಾಶಮಾಡುತ್ತಿದ್ದಾರೆ.

ಅಷ್ಟಕ್ಕೂ ಆಗಿದ್ದೇನು ಗೊತ್ತೇ?
ಮುಸ್ಲಿಂ ವಿರೋಧಿ ಎಂಬ ಕಾರಣಕ್ಕೆ ಡೆನ್ಮಾರ್ಕ್ ಮೂಲದ ಬಲಪಂಥೀಯ ‘ಹಾರ್ಡ್ ಲೈನ್’ ಪಕ್ಷದ ನಾಯಕ ರಾಸ್ಮಸ್ ಪಲುಡನ್ ಅವರ ಕಾರ್ಯಕ್ರಮಕ್ಕೆ ಸ್ವೀಡನ್ ಅವಕಾಶ ನೀಡಿರಲಿಲ್ಲ. ಅವರನ್ನು ಗಡಿಯಲ್ಲಿಯೇ ಬಂಧಿಸಿ ಎರಡು ವರ್ಷ ನಿಶೇಧ ಹೇರಿ ಡೆನ್ಮಾರ್ಕ್‌ಗೆ ಗಡಿಪಾರು ಮಾಡಲಾಗಿತ್ತು.

ಇದರಿಂದ ರೊಚ್ಚಿಗೆದ್ದ ಅವರ ಅಭಿಮಾನಿಗಳು ಸಾರ್ವಜನಿಕವಾಗಿ ಕು’ರಾನ್ ಗ್ರಂಥವನ್ನು ತುಳಿದು ಬೆಂಕಿ ಹಚ್ಚಿ ಸುಟ್ಟಿದ್ದರು. ಮುಸ್ಲಿಮರ ಭಾವನೆಗೆ ದಕ್ಕೆ ತಂದು ಕು’ರಾನ್ ಸುಟ್ಟ ಮೂವರನ್ನು ಸ್ವೀಡನ್ ಪೋಲೀಸರು ತಕ್ಷಣ ಬಂಧಿಸಿ ಜೈಲಿಗಟ್ಟಿದ್ದರು.

ಇದನ್ನೂ ಓದಿ:  ಬೈಕ್ ಸವಾರನ ಸಣ್ಣ ತಪ್ಪಿಗೆ ಪ್ರಾಣವೇ ಹೋಗುತ್ತಿತ್ತು! ವೈರಲ್ ವಿಡಿಯೋ ನೋಡಿ

img 20200830 wa00039222160054656592673

ಆದರೆ ಇಷ್ಟಕ್ಕೆ ಸುಮ್ಮನಾಗದ ಮುಸ್ಲಿಮರು ದೇಶದಾದ್ಯಂತ ಸಾರ್ವಜನಿಕ ಅಸ್ತಿಪಾಸ್ತಿಗೆ ಬೆಂಕಿ ಹಚ್ಚಿ ನಾಶಮಾಡಿದ್ದಾರೆ. ಕರ್ತವ್ಯ ನಿರತ ಪೋಲೀಸರ ಮೇಲೆ ದಾಳಿ ಮಾಡಿ, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

ನಿಮಗೆ ನೆನಪಿರಬಹುದು, ಕೆಲ ದಿನಗಳ ಹಿಂದೆ ಅರಬ್ ರಾಷ್ಟ್ರದಲ್ಲಿ ಮುಸ್ಲಿಂ ಮಹಿಳೆಯೊಬ್ಬಳು ಗಣೇಶ ಚತುರ್ಥಿ ಪ್ರಯುಕ್ತ ಮಾಲ್‌ನಲ್ಲಿ ಮಾರಾಟಕ್ಕೆ ಇಟ್ಟಿದ್ದ ಗಣೇಶನ ಮೂರ್ತಿಗಳನ್ನು ಪುಡಿಗೈದು ಕಾಲಿನಿಂದ ತುಳಿದು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಳು. ತಕ್ಷಣ ಅರಬ್ ಸರ್ಕಾರ ಆಕೆಯನ್ನು ಬಂಧಿಸಿ ಜೈಲಿಗಟ್ಟಿತ್ತು.

ಅರಬ್ ರಾಷ್ಟ್ರಗಳಲ್ಲಿರುವ ಕೋಟ್ಯಾಂತರ ಹಿಂದೂಗಳು ಆ ದೇಶದ ಕಾನೂನಿಗೆ ಬೆಲೆ ಕೊಟ್ಟು ಸರ್ಕಾರದ ದಿಟ್ಟ ಕ್ರಮವನ್ನು ಶ್ಲಾಘಿಸಿದರೇ ವಿನಃ ತಮಗೆ ಆಶ್ರಯ, ಅನ್ನ ಕೊಟ್ಟ ದೇಶಕ್ಕೆ ಬೆಂಕಿ ಇಡಲಿಲ್ಲ, ಆಸ್ತಿಪಾಸ್ತಿ ನಾಶಮಾಡಲಿಲ್ಲ.

ಆದರೆ ಸ್ವೀಡನ್‌ನಲ್ಲಿ ಮುಸ್ಲಿಮರು ಮಾಡುತ್ತಿರೋದು ಇದಕ್ಕೆ ತದ್ವಿರುದ್ದ. ನಿರಾಶ್ರಿತರು ಎಂಬ ಕಾರಣಕ್ಕೆ ಎರಡೂ ಕೈಗಳಿಂದ ಬರಮಾಡಿಕೊಂಡು ಆಶ್ರಯ ನೀಡಿದ್ದಕ್ಕೆ ಸ್ವೀಡನ್ ದೇಶಕ್ಕೆ ತಕ್ಕ ಉಡುಗೊರೆ ನೀಡಿದ್ದಾರೆ. ಯಾವ ರೀತಿ “ಅ’ಲ್ಲಾಹು ಅಕ್ಬರ್” ಎನ್ನುತ್ತಾ ಇಡೀ ದೇಶಕ್ಕೆ ಬೆಂಕಿ ಹಚ್ಚಿದ್ದಾರೆ ನೋಡಿ, ವಿಡಿಯೋ.

Watch Video

video

Trending Short Videos

error: Content is protected !!