fbpx

ಭಾರೀ ಗಾತ್ರದ ವಿಷಕಾರಿ ಹಾವನ್ನು ಈ ವ್ಯಕ್ತಿ ಹಿಡಿದ ರೀತಿ ಅದ್ಭುತವಾಗಿದೆ! ವೈರಲ್ ವಿಡಿಯೋ ನೋಡಿ

ವಿಷಕಾರಿ ಸರ್ಪಗಳ ಜೊತೆ ಸರಸ ಆಡೋದು ಅಂದ್ರೆ ಸಾವನ್ನು ನಾವೇ ಬರಮಾಡಿಕೊಂಡಂತೆ. ಅದೆಷ್ಟೋ ಜನ ಹಾವಿನ ಜೊತೆ ಪೋಸ್ ಕೊಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.

ಆದರೆ ಕೆಲವು ವ್ಯಕ್ತಿಗಳು ಸಾವಿನ ಭಯವಿಲ್ಲದೆ ಹಾವನ್ನು ಲೀಲಾಜಾಲವಾಗಿ ಹಿಡಿಯುತ್ತಾರೆ. ಈ ವ್ಯಕ್ತಿಯೂ ಅಷ್ಟೇ, ವಿಶಿಷ್ಟ ತಂತ್ರವನ್ನು ಬಳಸಿ ಬೃಹತ್ ಗಾತ್ರದ ಹಾವನ್ನು ಹಿಡಿದಿದ್ದಾನೆ.

img 20200829 wa01177933869916669728971

ಸ್ವಲ್ಪ ಎಚ್ಚರ ತಪ್ಪಿದ್ರೂ ಹಾವು ಕಚ್ಚಿ ಬಿಡುತ್ತವೆ, ಆದರೆ ಈತ ಮಾತ್ರ ಬಹಳ ಅದ್ಭುತವಾಗಿ ಹಾವನ್ನು ಹಿಡಿದಿದ್ದಾನೆ. ಈ ವಿಡಿಯೋ ಮಲೇಶ್ಯಾದ್ದು, ಹಾವು ಹಿಡಿಯುತ್ತಿರುವ ವ್ಯಕ್ತಿ ಮಲೇಶ್ಯಾ ಸೇನೆಯ ಸೈನಿಕ ಎಂದು ಹೇಳಲಾಗುತ್ತಿದೆ. ವಿಡಿಯೋ ಇಲ್ಲಿದೆ ನೋಡಿ,

ಇದನ್ನೂ ಓದಿ:  ಮರದ ತುಂಡು ಎಂದು ಹತ್ತಿರ ಹೋದ ಮೀನುಗಾರರಿಗೆ ಸಮುದ್ರದಲ್ಲಿ ಸಿಕ್ಕಿದ್ದೇನು ನೋಡಿ, ವೈರಲ್ ವಿಡಿಯೋ

Watch Video

video

error: Content is protected !!