fbpx

ಬೇರೆ ಹಾವಿನ ಬಾಲವೆಂದು ತನ್ನನ್ನೇ ತಾನು ನುಂಗಿದ ಹಾವು, ಮುಂದೇನಾಯಿತು? ಈ ವೈರಲ್ ವಿಡಿಯೋ‌ ನೋಡಿ

ಹಾವುಗಳು ಕಪ್ಪೆಗಳು, ಇಲಿಗಳನ್ನು ಹಿಡಿದು ತಿನ್ನೋದು ಸಾಮಾನ್ಯ. ಕೆಲವೊಮ್ಮೆ‌ ಹಾವುಗಳು ಬೇರೆ ಹಾವುಗಳನ್ನೇ ನುಂಗಿರೋದನ್ನೂ ನೋಡಿರುತ್ತೇವೆ.

ಆದರೆ ಇಲ್ಲಿ ಹಾವೊಂದು ಹಸಿವಿನಿಂದ ತನ್ನನ್ನು ತಾನೇ ನುಂಗಿದ ವಿಡಿಯೋ ವೈರಲ್ ಆಗಿದೆ. ಬೇರೆ ಹಾವಿನ ಬಾಲವೆಂದು ತಿಳಿದು ಈ ಹಾವು ತನ್ನನ್ನೇ ತಾನು ನುಂಗಿದೆ.


Continue Reading

img 20200829 wa01116795922014032864956

ಸ್ವಲ್ಪ ಸಮಯದ ಬಳಿಕ ಹಾವಿಗೆ ತಾನು ನುಂಗಿದ್ದು ತನ್ನ ಬಾಲವೆಂದು ಅರಿವಾಯಿತೋ ಏನೋ, ಹೊಟ್ಟೆಯೊಳಗೆ ಇಳಿಸಿದ್ದ ತನ್ನ ಬಾಲವನ್ನು ಹೊರ ಉಗುಳಿದೆ.

ಇದನ್ನೂ ಓದಿ:  ಏಕಾಏಕಿ ಬಂದು ಗುದ್ದಿದ ಕಾರು ವೃದ್ದ ದಂಪತಿಯ ಪ್ರಾಣವನ್ನೇ ಬಲಿಪಡೆಯಿತು! ಬೆಚ್ಚಿಬೀಳಿಸುವ ವಿಡಿಯೋ ನೋಡಿ

ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದು, ವೈರಲ್ ಆಗಿದೆ. ಇದು ಜೀವನ ಚಕ್ರವನ್ನು ಸಂಕೇತಿಸುತ್ತದೆ ಎಂದು ಅವರು ತಮ್ಮ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋ‌ ಇಲ್ಲಿದೆ ನೋಡಿ,

Watch Video

Trending Short Videos

close

This will close in 26 seconds

error: Content is protected !!