fbpx

ಅಬ್ಬಾ, ಏನ್ ಧೈರ್ಯ ಈ ಯುವತಿಗೆ! ಸ್ವಲ್ಪ ಆಯತಪ್ಪಿದ್ರು ಮೂಳೆನು ಸಿಗಲ್ಲ (ವೈರಲ್ ವಿಡಿಯೋ ನೋಡಿ)

ಪ್ರತಿಯೊಬ್ಬರಲ್ಲೂ ಒಂದೊಂದು ರೀತಿಯ ಪ್ರತಿಭೆ ಇದ್ದೇ ಇರುತ್ತದೆ. ಆದರೆ ಅದರಲ್ಲಿ ಕೆಲವರು ಮಾತ್ರ ತಮ್ಮ ಅಪೂರ್ವ ಪ್ರತಿಭೆಯಿಂದಲೇ ಬೆರಗು ಮೂಡಿಸುತ್ತಾರೆ. ಅದಕ್ಕೆ ಸಾಕ್ಷಿ ಈ ಯುವತಿ.

ನೋಡಿದರೆನೇ ಒಂದು ಕ್ಷಣ ಮೈಝುಂ ಎನ್ನುವಂತಹ ಸಾಹಸ ದೃಶ್ಯವಿದು. ಯುವತಿಯೊಬ್ಬಳು ಬೆಟ್ಟದ ತುದಿಯಲ್ಲಿ ಸಾಹಸ ಮಾಡುವ ವಿಡಿಯೋ ವೈರಲ್ ಆಗುತ್ತಿದ್ದು ಕಂಡು ನೆಟ್ಟಿಗರು ಬೆರಗಾಗಿದ್ದಾರೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಬೆಟ್ಟದ ತುತ್ತತುದಿಯಲ್ಲಿ ತನ್ನ ಸಾಹಸ ಪ್ರದರ್ಶಿಸುವ ಮೂಲಕ ಯುವತಿ ಎಲ್ಲರನ್ನೂ ಮೂಗಿನ ಮೇಲೆ ಬೆರಳಿಟ್ಟು ಅಚ್ಚರಿಪಡುವಂತೆ ಮಾಡಿದ್ದಾಳೆ. ಕೆಳಗೆ ಪ್ರಪಾತವಿದ್ದು, ಸ್ವಲ್ಪ ಆಯತಪ್ಪಿದ್ರು ಯುವತಿ ಪ್ರಾಣವನ್ನೇ ಕಳೆದುಕೊಳ್ಳಬೇಕು.

ಆದರೂ ಈ ಯುವತಿ ಯಾವುದೇ ಜೀವರಕ್ಷಕ ಉಪಕರಣ ಬಳಸದೆ ಸಾಹಸ ಪ್ರದರ್ಶಿಸಿದ್ದಾಳೆ. ಅದರಲ್ಲೂ ಒಂದು ಕೈಯಲ್ಲಿ ದೇಹವನ್ನು ಬ್ಯಾಲೆನ್ಸ್ ಮಾಡುವಾಗ ವಿಡಿಯೋ ನೋಡುವವರ ಎದೆ ಝಲ್ ಎನ್ನದೆ ಇರದು.

ಈಕೆಯ ಸಾಹಸಕ್ಕೆ ಸಾಕ್ಷಿಯಾಗಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡುವಾಗಲೇ ಖಂಡಿತಾ ಒಂದು ಕ್ಷಣ ನೀವು ದಂಗಾಗುತ್ತೀರಿ. ಯಾವುದೇ ರೀತಿಯ ತರಬೇತಿ ಇಲ್ಲದೆ ಇಂತಹ ಸಾಹಸಕ್ಕೆ ಯಾವುದೇ ಕಾರಣಕ್ಕೂ ಕೈಹಾಕಬೇಡಿ ಎಂಬುದು ನಮ್ಮ ಮನವಿ. ವೈರಲ್ ವಿಡಿಯೋ ನೋಡಿ,

Watch Video

video

error: Content is protected !!