fbpx

ಪಾಕಿಸ್ತಾನದ ಬಳಿ ಭಾರತದ ‘ಮುಸ್ಲಿಮೇತರರನ್ನು’ ಹುಡುಕಿಹುಡುಕಿ ಕೊಲ್ಲಬಲ್ಲ ಆಟಮ್ ಬಾಂಬ್ ಇದೆಯಂತೆ! ಟ್ರೋಲ್ ಗೆ ಆಹಾರವಾದ ವಿಡಿಯೋ ಇಲ್ಲಿದೆ ನೋಡಿ

ಭಾರತದ ಮೇಲೆ ಪರಮಾಣು ಯುದ್ಧ ಮಾಡೋದಾಗಿ ಪದೇಪದೇ ಬೆದರಿಕೆ ಒಡ್ಡುವ ಪಾಕಿಸ್ತಾನ ಇದೀಗ ಮತ್ತೆ ಪರಮಾಣು ಯುದ್ಧದ ಮಾತುಗಳನ್ನಾಡಿದೆ. ಸದಾ ವಿವಾದಾತ್ಮಕ ಹೇಳಿಕೆಗಳಿಗೆ ಪ್ರಸಿದ್ದಿ ಪಡೆದಿರುವ ಇಮ್ರಾನ್ ಸರ್ಕಾರದ ಮಂತ್ರಿ ಶೇಖ್ ರಶೀದ್ ಎಂಬಾತನೆ ಭಾರತದ ಮೇಲೆ ಅಣುಬಾಂಬ್ ದಾಳಿ ನಡೆಸುವ ಮಾತುಗಳನ್ನಾಡಿರೋದು.

ಪಾಕಿಸ್ತಾನಿ ಮೂಲಕ ಸಮಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಭೂಪ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದ್ರೆ ನಾವು ಅವರಿಗೆ ಅಣುಬಾಂಬ್ ಮೂಲಕ ಉತ್ತರ ನೀಡ್ತೇವೆ ಎಂದು ಹೇಳಿದ್ದಾನೆ. ಇದು ಭಾರತದೊಂದಿಗಿನ ಕೊನೆಯ ರಕ್ತಸಿಕ್ತ ಯುದ್ಧವಾಗಿರುತ್ತದೆ ಎಂದು ಹೇಳಿದ್ದಾನೆ.


Continue Reading

img 20200820 wa00224540825334183753169

ಇದಕ್ಕಾಗಿಯೇ ಪಾಕಿಸ್ತಾನ ಸಣ್ಣಸಣ್ಣ ಸಿಡಿತಲೆ ಹೊಂದಿರುವ ಅಣುಬಾಂಬ್‌ಗಳನ್ನು ತಯಾರಿಸುತ್ತಿದೆ. ಭಾರತೀಯ ಸೇನೆ ಪಾಕಿಸ್ತಾನಿ ಸೇನೆಗಿಂತ ಬಲಿಷ್ಟವಾಗಿದೆ, ಪರಮಾಣು ಯುದ್ಧವೊಂದೇ ಭಾರತವನ್ನು ಮಣಿಸಲು ಇರುವ ದಾರಿ.

ಇದನ್ನೂ ಓದಿ:  ಮನೆ ದೋಚಲು ಬಂದಿದ್ದ ಕಳ್ಳನಿಗೆ ಕಾದಿತ್ತು ಶಾಕ್! ವೈರಲ್ ವಿಡಿಯೋ ನೋಡಿ

ಪಾಕಿಸ್ತಾನದ ಬಳಿ ಚಿಕ್ಕದಾದ, ಬಹಳ ನಿಖರವಾಗಿ ದಾಳಿ ಮಾಡಬಲ್ಲ ಅಣು ಬಾಂಬ್‌ಗಳಿದೆ. ಇದು ಭಾರತದ ಮುಸ್ಲಿಮರು ವಾಸಿಸುವ ಪ್ರದೇಶಗಳನ್ನು ಹೊರತುಪಡಿಸಿ ಬಾಕಿ ಎಲ್ಲರನ್ನು ನಾಶ ಮಾಡಲಿದೆ ಎಂದಿದ್ದಾನೆ.

ಸದ್ಯ ಈ ವಿಡಿಯೋವನ್ನು ‘ನೈಲಾ ಇನಾಯತ್’ ಎಂಬವರು ಶೇರ್ ಮಾಡಿದ್ದು ವೈರಲ್ ಆಗಿದೆ. ಇಲ್ಲಿದೆ ನೋಡಿ ವಿಡಿಯೋ,

Watch Video

Trending Short Videos

close

This will close in 26 seconds

error: Content is protected !!