fbpx

ಈ ವ್ಯಕ್ತಿಗೆ ನಡು ರಸ್ತೆಯಲ್ಲಿ ಕುಲಾಯಿಸಿತು ಅದೃಷ್ಟ, ವೈರಲ್ ವಿಡಿಯೋ ನೋಡಿ

ನಮ್ಮ ಭಾಗ್ಯ ಚೆನ್ನಾಗಿದ್ರೆ ನಾವು ಬೇಡ ಅಂದ್ರು ಅದೃಷ್ಟ ನಮ್ಮನ್ನು ಹುಡುಕಿಕೊಂಡು ಬರುತ್ತೆ. ಈ ವಿಡಿಯೋದಲ್ಲಿರುವ ವ್ಯಕ್ತಿಗೆ ಆಗಿದ್ದು ಅದೇ.

ಕೋಳಿಗಳನ್ನು ಸಾಗಿಸುತ್ತಿರುವ ಟ್ರಕ್ ಚಲಿಸುತ್ತಿರುವಾಗಲೇ ಟ್ರಕ್‌ನಲ್ಲಿ ತುಂಬಿಸಲಾಗಿದ್ದ ಕೋಳಿಗಳ ಬಾಕ್ಸ್’ಗಳಲ್ಲಿ ಒಂದರ ಮುಚ್ಚಲ ಸಡಿಲಗೊಂಡು ಕೋಳಿ ಹೊರ ಬಂದಿದೆ. ಇದನ್ನು ಹಿಂಬದಿಯಲ್ಲಿ ಚಲಿಸುತ್ತಿದ್ದ ವಾಹನದಲ್ಲಿದ್ದ ವ್ಯಕ್ತಿ ಚಿತ್ರೀಕರಿಸುತ್ತಾ ಸಾಗಿದ್ದಾರೆ.

img 20200820 wa0001498874408129418783

ಟ್ರಕ್ ಸ್ವಲ್ಪ ದೂರ ಸಾಗುತ್ತಿದ್ದಂತೆ ಕೋಳಿ ಹಾರಿ ರಸ್ತೆಗೆ ಬಿದ್ದಿದೆ. ಇದನ್ನೇ ಕಾಯುತ್ತಿದ್ದ ವ್ಯಕ್ತಿ ಬೇಗನೆ ಕಾರಿನಿಂದ ಇಳಿದು ಕೋಳಿಯನ್ನು ಎತ್ತಿಕೊಂಡು ತನ್ನ ವಾಹನದಲ್ಲಿ ಹಾಕಿಕೊಂಡಿದ್ದಾನೆ.

ಇದನ್ನೂ ಓದಿ:  ದುರ್ಗೆಯ ಅವತಾರದಲ್ಲಿ ಕಾಣಿಸಿಕೊಂಡ 'ಮುಸ್ಲಿಂ' ಸಂಸದೆ, ವೈರಲ್ ವಿಡಿಯೋ ನೋಡಿ

ಇಲ್ಲಿ ವ್ಯಕ್ತಿಯ ಅದೃಷ್ಟ ಚೆನ್ನಾಗಿತ್ತು, ಆದರೆ ಕೋಳಿಗೆ ಬಿಡುಗಡೆ ಭಾಗ್ಯ ಸಿಕ್ಕಿದ್ರೂ ಅದನ್ನು ಅನುಭವಿಸುವ ಯೋಗ ಇರಲಿಲ್ಲ. ಸದ್ಯ ಈ ವಿಡಿಯೋವನ್ನು ‘ಯಾವುದಕ್ಕೂ ಅದೃಷ್ಟಬೇಕು’ ಎಂದು ಬರೆದು ವೈರಲ್ ಮಾಡಲಾಗುತ್ತಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

video

error: Content is protected !!