fbpx

ಶ್ರೀರಾಮನಿಗೆ ದೀಪ ಹಚ್ಚಿದ್ದೇ ತಪ್ಪಾಯ್ತ? ಇಬ್ಬರು ಮುಸ್ಲಿಂ ಮಹಿಳೆಯರನ್ನು ಕುಟುಂಬ ಸಮೇತ ಸುಟ್ಟು ಹಾಕುವ ಬೆದರಿಕೆ ಹಾಕಿದ ಜಿ’ಹಾದಿ ಮುಲ್ಲಾಗಳು

ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜೆ ನಡೆಯುತ್ತಿರುವ ಸಂದರ್ಭದಲ್ಲಿ, ತಮ್ಮ ಮನೆಯಲ್ಲೂ ಶ್ರೀರಾಮನಿಗೆ ಪೂಜೆ ಸಲ್ಲಿಸಿದ ಇಬ್ಬರು ಮುಸ್ಲಿಂ ಮಹಿಳೆಯರಿಗೆ ಸಿಕ್ಕಾಪಟ್ಟೆ ಬೆದರಿಕೆ ಬರುತ್ತಿದೆ.

ಅಯೋಧ್ಯೆಯಲ್ಲಿ‌ ಶ್ರೀರಾಮ ಮಂದಿರದ ಭೂಮಿ ಪೂಜೆ ನಡೆದ ಶುಭದಿನ ತಮ್ಮ ಮನೆಯಲ್ಲಿ ಪ್ರಭು ಶ್ರೀರಾಮನ ಪೂಜೆ ನಡೆಸಿ ಆರತಿ ಎತ್ತಿದ್ದ ಇಬ್ಬರು ಮುಸ್ಲಿಂ ಮಹಿಳೆಯರಿಗೆ ಹತ್ಯೆ ಬೆದರಿಕೆಗಳು ಬರುತ್ತಿವೆ. ಆಲಿಘಡ್ ಮೂಲದ ನರ್ಗೀಸ್ ಮೆಹಬೂಬ್ ಮತ್ತು ರೂಬಿ ಆಸಿಫ್ ಖಾನ್‌ಗೆ ಇಸ್ಲಾಮಿಕ್ ಮತಾಂಧರಿಂದ ದಿನಂಪ್ರತಿ ಬೆದರಿಕೆ ಕರೆ ಬರುತ್ತಿದೆಯಂತೆ.


Continue Reading

img 20200819 wa00125346916940098307028

ಇಬ್ಬರೂ ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯೆಯರಾಗಿದ್ದು, ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ನಡೆದ ಭೂಮಿ ಪೂಜೆಯ ದಿನ ತಮ್ಮ ಮನೆಯಲ್ಲೂ ಶ್ರೀರಾಮನ ಪೂಜೆ ಮಾಡಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಇಸ್ಲಾಮಿಕ್ ಜಿ’ಹಾದಿಗಳು ದಿನಂಪ್ರತಿ ಅತ್ಯಾಚಾರ ಮಾಡೋದಾಗಿ, ಇಸ್ಲಾಂನಿಂದ ಬಹಿಷ್ಕಾರ ಹಾಕೋದಾಗಿ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ:  ಮಾಸ್ಕ್ ಬದಲಿಗೆ ಜೀವಂತ ಹೆಬ್ಬಾವನ್ನೇ ಮುಖಕ್ಕೆ ಸುತ್ತಿಕೊಂಡ ವ್ಯಕ್ತಿ! ವೈರಲ್ ವಿಡಿಯೋ ನೋಡಿ

ಇನ್ನೂ ಕೆಲವರು ಆಸಿಡ್ ದಾಳಿ ಮಾಡೋದಾಗಿ, ಬೆಂಕಿ ಹಚ್ಚಿ ಸುಡೋದಾಗಿ ಬೆದರಿಕೆ ಹಾಕಿದ್ದು, ಈ ಬಗ್ಗೆ ಇಬ್ಬರೂ ದೆಹಲಿಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Watch Video

Trending Short Videos


close

This will close in 26 seconds

error: Content is protected !!