fbpx

ಯೋಧರ ಹತ್ಯೆಗೈದ ಉಗ್ರರ ರುಂಡ ಚೆಂಡಾಡಿದ ಭಾರತೀಯ ಸೇನೆ, ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಉಗ್ರರು ಮಟಾಶ್ (ವಿಡಿಯೋ)

ಯೋಧರ ಮೇಲೆ ದಾಳಿ ನಡೆಸಿ ಪರಾರಿಯಾಗುತ್ತಿದ್ದ ಇ’ಸ್ಲಾಮಿಕ್ ಉ’ಗ್ರರನ್ನು ಕೆಲವೇ ಗಂಟೆಗಳಲ್ಲಿ ಹೊಡೆದುರುಳಿಸುವ ಮೂಲಕ ಸೇನೆ ಸೇಡು ತೀರಿಸಿಕೊಂಡಿದೆ.

ಹತ್ಯೆಯಾದ ಉಗ್ರರಲ್ಲಿ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್ ಕೂಡ ಸೇರಿದ್ದು, ಇದು ಭದ್ರತಾಪಡೆಗಳಿಗೆ ಸಿಕ್ಕ ಬಹುದೊಡ್ಡ ಗೆಲುವಾಗಿದೆ.

img 20200817 wa00162504593119217316174

video

ಇಂದು ಮುಂಜಾನೆ ಗಸ್ತು ತಿರುಗುತ್ತಿದ್ದ ಯೋಧರ ಮೇಲೆ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮೂವರು ಉಗ್ರರು ದಾಳಿ ಮಾಡಿದ್ದರು. ಈ ದಾಳಿಯಲ್ಲಿ‌ ಓರ್ವ ಪೊಲೀಸ್ ಹಾಗೂ ಇಬ್ಬರು ಯೋಧರು ಹುತಾತ್ಮರಾಗಿದ್ದರು.

ಇದನ್ನೂ ಓದಿ:  ಮಥುರೆಯ ಕೃಷ್ಣ ಜನ್ಮ ಭೂಮಿಯಲ್ಲಿರುವ ಅಕ್ರಮ ಮಸೀದಿ ತೆರವಿಗೆ ಕೋರ್ಟ್‌ನಲ್ಲಿ ದಾವೆ! ಇಲ್ಲಿದೆ‌ ಡಿಟೈಲ್ಸ್

ಘಟನೆ ನಡೆದ ಕೂಡಲೆ ಪರಾರಿಯಾಗಿದ್ದ ಉಗ್ರರನ್ನು ಪತ್ತೆ ಹಚ್ಚುವಲ್ಲಿ ಯೋಧರು ಸಫಲರಾಗಿದ್ದು, ಕಾರ್ಯಾಚರಣೆಯಲ್ಲಿ ಲಷ್ಕರ್ ಉಗ್ರ ಸಂಘಟನೆಯ ಕಮಾಂಡರ್ ಸಜ್ಜದ್ ಸೇರಿ ಇಬ್ಬರು ಹತರಾಗಿದ್ದಾರೆ.

ಯೋಧರ ಮೇಲೆ ದಾಳಿ ಮಾಡಿದ ಉಗ್ರರನ್ನು ಕೆಲವೇ ಗಂಟೆಗಳಲ್ಲಿ ಸದೆಬಡಿಯುವ ಮೂಲಕ ಹುತಾತ್ಮರಾದ ಸಹುದ್ಯೋಗಿಗಳಿಗೆ ಸೈನಿಕರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Watch Video

video

Trending Short Videos

error: Content is protected !!