fbpx

ದೈತ್ಯ ಆನೆಗೆ ಪುಟಾಣಿ ಮಾವುತ, ಹೇಗಿದೆ ನೋಡಿ ಇವರ ದಿನಚರಿ (ವೈರಲ್ ವಿಡಿಯೋ)

ಪುಟಾಣಿ ಹುಡುಗಿ ಹಾಗೂ ದೈತ್ಯ ಆನೆಯ ಗೆಳೆತನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆನೆಯ ಜೊತೆ ಪುಟ್ಟ ಬಾಲಕಿಯ ಸವಾರಿ, ಆನೆಗೆ ಆಹಾರ ತಿನ್ನಿಸುವ ಆ ಪುಟಾಣಿ ಕೈಗಳು ನೋಡೋದಕ್ಕೆ ಎರಡು ಕಣ್ಣು ಸಾಲದು.

ಬಾಲಕಿ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಮುಂದೆ ಸಾಗಿದ್ರೆ, ಆನೆ ಅವಳನ್ನೇ ಹಿಂಬಾಲಿಸಿಕೊಂಡು ಹಿಂದೆಯೇ ಸಾಗುತ್ತೆ. ಎರಡರಹರೆಯದ ಈ ಪುಟ್ಟ ಬಾಲಕಿಗೆ ಈ ಆನೆಯನ್ನು ಕಂಡರೆ ಪಂಚಪ್ರಾಣ, ಆನೆಗೂ ಕೂಡ ಪುಟಾಣಿ ಹುಡುಗಿ ಕಂಡ್ರೆ ಅಚ್ಚುಮೆಚ್ಚು.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಸದ್ಯ ಪುಟಾಣಿ ಹುಡುಗಿ ಹಾಗೂ ವೃದ್ಧ ಹೆಣ್ಣಾನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

video

error: Content is protected !!