fbpx

ನಾಯಿಯ ಮಾರ್ಷಲ್‌ ಆರ್ಟ್ಸ್‌ ಕಲೆಗೆ ನೆಟ್ಟಿಗರು ಫಿದಾ! ವೈರಲ್ ವಿಡಿಯೋ ನೋಡಿ

ಭಾರತ ವಿಶ್ವಕ್ಕೆ ನೀಡಿದ ಕೊಡುಗೆಗಳಲ್ಲಿ ಮಾರ್ಶಲ್ ಆರ್ಟ್ಸ್ (ಸಮರ ಕಲೆಗಳು) ಕೂಡ ಒಂದು. ರಾಮಾಯಣ, ಮಹಾಭಾರತ ಕಾಲದಲ್ಲೇ ಮುಷ್ಟಿಯುದ್ಧ, ಬಿಲ್ಲುಯುದ್ಧ, ಗದಾಯುದ್ಧ ಹೀಗೇ ಅನೇಕ ರೀತಿಯ ಯುದ್ಧ ಕಲೆಗಳನ್ನು ಕಾಣಬಹುದಾಗಿದೆ.

ಕ್ರಿಸ್ತಪೂರ್ವದಲ್ಲಿಯೇ‌ ಭಾರತ ಸಮರ ಕಲೆಗಳಿಗೆ ಹೆಸರುವಾಸಿಯಾಗಿತ್ತು. ಆಧುನಿಕ ಸಮರ ಕಲೆಗಳನ್ನು ಕೂಡ ಚೀನಾ ಮೂಲಕ ವಿಶ್ವಕ್ಕೆ ಪಸರಿಸಿದ್ದು ಭಾರತ ಮೂಲದ ಬೌದ್ಧ ಭಿಕ್ಕುಗಳೇ.


Continue Reading

img 20200812 wa00254986757073629276090

ಇದೀಗ ನಾಯಿಯೊಂದು ಮಾರ್ಶಲ್ ಆರ್ಟ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ‌. ನಾಯಿ ಮಾಲೀಕನ ಜೊತೆ ಸೇರಿ ತನ್ನ ಮಾರ್ಶಲ್ ಆರ್ಟ್ಸ್ ಕಲೆ ಪ್ರದರ್ಶಿಸಿದ ವಿಡಿಯೋ ಇದಾಗಿದ್ದು, ಮಾಲೀಕನ ಬೆನ್ನಿಗೆ ಹಾರಿ ‘ಬ್ಯಾಕ್ ಪ್ಲಿಪ್’ ಕೂಡ ಹೊಡೆದಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

ಇದನ್ನೂ ಓದಿ:  ವಿಡಿಯೋ ಮಾಡುವಂತೆ ಮಗನಿಗೆ ಹೇಳಿ ನದಿಗೆ ಜಿಗಿದ ವ್ಯಕ್ತಿ! ಶಾಕಿಂಗ್ ವಿಡಿಯೋ ನೋಡಿ

Watch Video

Trending Short Videos

close

This will close in 26 seconds

error: Content is protected !!