fbpx

ಪ್ರತಿದಿನ ಶಾಲಾಮಕ್ಕಳನ್ನು ತಾನೇ ಮುಂದೆನಿಂತು ಸುರಕ್ಷಿತವಾಗಿ ರಸ್ತೆ ದಾಟಿಸುತ್ತೆ ಈ ಬೀದಿನಾಯಿ, ವೈರಲ್ ವಿಡಿಯೋ ನೋಡಿ

ಪ್ರಾಣಿಗಳಲ್ಲಿ ನಿಯತ್ತಿಗೆ ಹೆಸರಾದ ಪ್ರಾಣಿಯೆಂದರೆ ಅದು ಶ್ವಾನ. ನಾವು ಅದಕ್ಕೆ ಎಷ್ಟು ಪ್ರೀತಿ ತೋರಿಸುತ್ತೇವೋ ಅದಕ್ಕಿಂತ ಜಾಸ್ತಿ ಪ್ರೀತಿ ಅದು ನಮ್ಮ ಮೇಲೆ ತೋರಿಸುತ್ತೆ.

ಇಲ್ಲೊಂದು ಬೀದಿನಾಯಿ ಶಾಲೆಗೆ ಹೋಗುವ ಮಕ್ಕಳನ್ನು ಪ್ರತಿದಿನ ತಾನೇ ಮುಂದೆ ನಿಂತು ರಸ್ತೆ ದಾಟಿಸುತ್ತೆ. ವಾಹನ ಸಂಚಾರ ಹೆಚ್ಚಾಗಿರೋ ಈ ರಸ್ತೆಯಲ್ಲಿ ಶ್ವಾನ ಮೊದಲು ರಸ್ತೆಗಿಳಿದು ವಾಹನ ಸಂಚಾರವನ್ನು ತಡೆಯುತ್ತದೆ. ನಂತರ ಶಾಲೆಗೆ ತೆರಳುವ ಪುಟ್ಟಮಕ್ಕಳನ್ನು ರಸ್ತೆ ದಾಟಿಸುತ್ತದೆ.


Continue Reading

img 20200811 wa00216350148933813313269

ಒಂದು ವೇಳೆ ರಸ್ತೆ ದಾಟಿಸುವಾಗ ಯಾವುದಾದರು ವಾಹನ ನುಗ್ಗಿ ಬಂದರೆ ತಕ್ಷಣ ಅದರ ಹತ್ತಿರ ಓಡಿ ಅದಕ್ಕೆ ಅಡ್ಡಲಾಗಿ ನಿಂತು ಬೊಗಳಲು ಶುರುಮಾಡುತ್ತದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಾಯಿಯ ನಿಸ್ವಾರ್ಥ ಸೇವೆಗೆ ಜನ ಶಭಾಷ್ ಎಂದಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

ಇದನ್ನೂ ಓದಿ:  ಹಾವನ್ನು ಚಾಣಾಕ್ಷತನದಿಂದ ಬೇಟೆಯಾಡಿ ತಿನ್ನೋ ಮೀನು! ವೈರಲ್ ವಿಡಿಯೋ ನೋಡಿ

Watch Video

Trending Short Videos

close

This will close in 26 seconds

error: Content is protected !!