fbpx

Please assign a menu to the primary menu location under menu

ಗಿಡ ನೆಡುವುದು ಇಸ್ಲಾಂ ವಿರೋಧಿ? ಮತಾಂಧ ಮುಸ್ಲಿಮರು ಮಾಡಿದ್ದೇನು ನೋಡಿ, ವೈರಲ್ ವಿಡಿಯೋ

ಗಿಡ ನೆಡುವುದು ಇಸ್ಲಾಂ ವಿರೋಧಿ ಎಂಬ ಕಾರಣಕ್ಕೆ ನೆಟ್ಟಿದ್ದ ಗಿಡಗಳನ್ನು ಇಸ್ಲಾಮಿಕ್ ಮತಾಂಧರು ಕಿತ್ತೆಸೆದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದ ಪ್ರಧಾನಿ ಆದಿತ್ಯವಾರವಷ್ಟೇ ಗಿಡನೆಡುವ ಕಾರ್ಯಕ್ರಮ ಹಮ್ಮಿಕೊಂಡು ಸಾವಿರಾರು ಗಿಡಗಳನ್ನು ಬಂಜರು ಭೂಮಿಗಳಲ್ಲಿ ನೆಡಿಸಿದ್ದರು.

ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮುಸ್ಲಿಂ ಮತಾಂಧರು ಇದು ಇಸ್ಲಾಂ ವಿರೋಧಿ ಎಂದು ಕಾರಣ ನೀಡಿ ಕಿತ್ತೊಗೆದಿದ್ದಾರೆ. ಈ ಬಗ್ಗೆ ‘ಎರಿಕ್ ಸೋಲ್ಹೈಮ್’ ಎಂಬವರು ಟ್ವೀಟ್ ಮಾಡಿದ್ದು ಸಖತ್ ವೈರಲ್ ಆಗಿದೆ. ಮನುಷ್ಯರಿಗೆ ಉಸಿರಾಡಲು ಆಮ್ಲಜನಕ ಒದಗಿಸುವ ಮರಗಿಡಗಳೇ ಇಸ್ಲಾಂನಲ್ಲಿ ಹರಾಂ ಎನ್ನುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಆದರೆ ಇನ್ನೊಂದು ಮಾಹಿತಿ ಪ್ರಕಾರ ಗಿಡನೆಟ್ಟಿರುವ ಜಾಗದ ಮಾಲಕತ್ವದ ಬಗ್ಗೆ ವಿವಾದವಿದ್ದು, ವಿವಾದಿತ ಜಾಗದಲ್ಲಿ ನೆಟ್ಟ ಗಿಡಗಳನ್ನು ಕಿತ್ತೆಸೆದಿದ್ದಾರೆ ಎಂದು ಹೇಳಲಾಗುತ್ತಿದೆ. ಏನೇ ಇರಲಿ ಉಸಿರಾಡಲು ಗಾಳಿ ನೀಡುವ ಗಿಡಗಳನ್ನು ಕಿತ್ತೆಸೆಯುವ ಮೂಲಕ ಪಾಕಿಸ್ತಾನಿ ಜಿ’ಹಾದಿಗಳು ತಮ್ಮ ಮತಾಂಧತೆ ಹೊರಹಾಕಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!