fbpx

ಜಿ’ಹಾದಿಗಳು, ಎಡಪಂಥೀಯರ ವಿರೋಧದ ನಡುವೆಯೂ ನ್ಯೂಯಾರ್ಕ್ ಟೈಂ ಸ್ಕ್ವೇರ್‌ನಲ್ಲಿ ಹಾರಾಡಿತು ಭಗವಾಧ್ವಜ, ಮೊಳಗಿತು ರಾಮ ಘೋಷ! ವೈರಲ್ ವಿಡಿಯೋ ನೋಡಿ

ಆಗಸ್ಟ್ 5ರಂದು ಹಿಂದೂಗಳ 500 ವರ್ಷಗಳ ಕನಸು ಕೊನೆಗೂ ನೆರವೇರಿದೆ. ಇಸ್ಲಾಮಿಕ್ ಭ’ಯೋತ್ಪಾದಕ ಬಾಬರ ಅಂದು ಪ್ರಭು ಶ್ರೀರಾಮನ ಮಂದಿರ ಒಡೆದು ಬಾಬರಿ ಮಸೀದಿ ಕಟ್ಟಿಸಿದ್ದ ಜಾಗದಲ್ಲಿಯೇ ಮತ್ತೆ ರಾಮ ಮಂದಿರ ಕಟ್ಟುವ ಕೆಲಸಕ್ಕೆ ಅಡಿಗಲ್ಲು ಹಾಕಲಾಗಿದೆ.

ಬುಧವಾರ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿದ್ದು, ಇತ್ತ ಅಮೆರಿಕಾದಲ್ಲಿಯೂ ರಾಮಸ್ಮರಣೆ ಮಾಡಲಾಗುತ್ತಿದೆ. ರಾಮಮಂದಿರ ನಿರ್ಮಾಣದ ವಿನ್ಯಾಸವನ್ನ ಹೋಲುವ 3D ಚಿತ್ರಣವನ್ನು ಅಮೇರಿಕಾದ ನ್ಯೂಯಾರ್ಕ್‌ನ ಪ್ರತಿಷ್ಠಿತ ಟೈಮ್ಸ್ ಸ್ಕ್ವೇರ್‌ನ ಬಿಲ್ ಬೋರ್ಡ್‌ನಲ್ಲಿ ಪ್ರದರ್ಶಿಸಲಾಗುತ್ತಿದೆ.


Continue Reading

ಅಮೆರಿಕಾದ ಕಾಲಮಾನದ ಪ್ರಕಾರ ಆಗಸ್ಟ್ 5ರಂದು ಬೆಳಿಗ್ಗೆ 8 ರಿಂದ 10 ವರೆಗೆ ಆಂಗ್ಲ, ಹಿಂದಿ ಭಾಷೆಗಳಲ್ಲಿರುವ ಜೈಶ್ರೀರಾಮ್ ಎಂಬ ಪದದ ಚಿತ್ರಗಳು, ಭಾರತದ ತ್ರಿವರ್ಣ ಧ್ವಜ ಹಾಗೂ ರಾಮನ 3ಡಿ ಚಿತ್ರಗಳು ಟೈಂ ಸ್ಕ್ವೇರ್‌ನ ಬಿಲ್‌ಬೋರ್ಡ್‌ನಲ್ಲಿ ಪ್ರದರ್ಶನಗೊಳ್ಳಲಿವೆ. ಜಿ’ಹಾದಿಗಳು ಹಾಗೂ ಎಡಪಂಥೀಯರ ಭಾರೀ ವಿರೋಧದ ನಡುವೆಯೂ ರಾಮ ಮಂದಿರದ ಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ‌. ವೈರಲ್ ವಿಡಿಯೋ ಇಲ್ಲಿದೆ ನೋಡಿ,

ಇದನ್ನೂ ಓದಿ:  ಮನೆ ದೋಚಲು ಬಂದಿದ್ದ ಕಳ್ಳನಿಗೆ ಕಾದಿತ್ತು ಶಾಕ್! ವೈರಲ್ ವಿಡಿಯೋ ನೋಡಿ

Watch Video

Trending Short Videos

close

This will close in 26 seconds

error: Content is protected !!