fbpx

Please assign a menu to the primary menu location under menu

ಅಮಿತ್ ಷಾ ಕರೋನಾದಿಂದ ಗುಣಮುಖರಾಗುವವರೆಗೆ ಉಪವಾಸ ಕೂರೋ ಪಣತೊಟ್ಟ ಮುಸ್ಲಿಂ ನಾಯಕ, ವಿಡಿಯೋ ವೈರಲ್

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರಿಗೆ ಕರೋನಾ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವೃ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಅಮಿತ್ ಷಾ ಅವರಿಗೆ ಕರೋನಾ ಗುಣಮುಖವಾಗುವವರೆಗೆ ತಾನು ಉಪವಾಸ ಕೂರೋದಾಗಿ ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ಬಿಜೆಪಿ ನಾಯಕ ಜಾವೀದ್ ಖುರೇಷಿ ಅವರು ಹೇಳಿದ್ದಾರೆ. ಕರೋನಾ ಸೋಂಕಿಗೆ ತುತ್ತಾಗಿರುವ ಅಮಿತ್ ಷಾ ಅವರ ರಿಪೋರ್ಟ್ ನೆಗೆಟಿವ್ ಬರೋವರೆಗು ತಾನು ಉಪವಾಸ ಮಾಡುತ್ತೇನೆ ಎಂದಿದ್ದಾರೆ.

ಈ ಬಗ್ಗೆ ಜಾವೀದ್ ಖುರೇಷಿಯವರು ವಿಡಿಯೋ ಮಾಡಿದ್ದು, ತಮ್ಮ ಸೋಶಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿದೆ ನೋಡಿ ವಿಡಿಯೋ,

Watch Video

error: Content is protected !!