fbpx

ತನ್ನನ್ನು ಬೇಟೆಯಾಡಲು ಬಂದ ಸಿಂಹವನ್ನೇ ಬೇಟೆಯಾಡಿದ ಕಾಡೆಮ್ಮೆ , ಶಾಕಿಂಗ್ ವೀಡಿಯೋ ನೋಡಿ

ಗ್ರಹಚಾರ ಕೆಟ್ರೆ ಬಲಿಷ್ಟರು ಎನಿಸಿಕೊಂಡೋರು ಕೂಡ ದುರ್ಬಲರಿಗೆ ತಲೆಬಾಗಬೇಕಾಗಿ ಬರುತ್ತೆ ಅನ್ನೋದಕ್ಕೆ ಈ ವೀಡಿಯೋನೆ ಸಾಕ್ಷಿ. ಕಾಡೆಮ್ಮೆಯನ್ನು ಬೇಟೆಯಾಡ ಹೋದ ಸಿಂಹವೇ ಕಾಡೆಮ್ಮೆ ದಾಳಿಗೆ ಬಲಿಯಾಗಬೇಕಾಗಿ ಬಂದಿದೆ.

ಆಹಾರ ಅರಸಿಕೊಂಡು ಸಿಂಹವೊಂದು ಕಾಡೆಮ್ಮೆಗಳ ಗುಂಪಿನ ಮೇಲೆ ದಾಳಿ ಮಾಡಿ ಕಾಡೆಮ್ಮೆಯೊಂದರ ಕುತ್ತಿಗೆಯನ್ನು ತನ್ನ ಬಾಯಿಯಿಂದ ಕಚ್ಚಿ ಹಿಡಿದುಕೊಂಡಿದೆ. ಆದರೆ ಛಲಬಿಡದ ಕಾಡೆಮ್ಮೆ ಸಿಂಹವನ್ನೇ ನೆಲಕ್ಕೆ ಕೆಡವಿ ಕೊಂಬಿನಿಂದ ತಿವಿದು ಗಾಯಗೊಳಿಸಿದೆ.


Continue Reading

ಅಲ್ಲೇ ಇದ್ದ ಇತರ ಕಾಡೆಮ್ಮೆಗಳು ಕೂಡ ಸಿಂಹದ ಮೇಲೆರಗಿ ಗಾಯಗೊಂಡಿರುವ ತಮ್ಮ ಗೆಳೆಯನನ್ನು ರಕ್ಷಿಸಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಸಖತ್ ವೈರಲ್ ಆಗಿದೆ,

ಇದನ್ನೂ ಓದಿ:  ರಸ್ತೆಯಲ್ಲಿ ಆಟವಾಡುತ್ತಿದ್ದ ಪುಟ್ಟ ಮಗುವಿನ ಮೇಲೆ ಕಾರು ಹತ್ತಿಸಿ ಪರಾರಿಯಾದ ಚಾಲಕ! ಶಾಕಿಂಗ್ ವಿಡಿಯೋ ನೋಡಿ

Watch Video

Trending Short Videos


close

This will close in 26 seconds

error: Content is protected !!