ಮನುಷ್ಯ ತನ್ನನ್ನು ತಾನು ಬುದ್ಧಿವಂತ, ಸ್ನೇಹಜೀವಿ ಎಂದು ಕೊಂಡಿರುತ್ತಾನೆ. ಆದರೆ ಕೆಲವೊಮ್ಮೆ ಪ್ರಾಣಿ, ಪಕ್ಷಿಗಳು ಮನುಷ್ಯನಿಗಿಂತ ತಾನು ಏನೂ ಕಮ್ಮಿ ಇಲ್ಲ ಎಂದು ತೋರಿಸಿಕೊಡುತ್ತೆ. ಅದಕ್ಕೆ ಸ್ಪಷ್ಟವಾದ ಉದಾಹರಣೆಯೇ ಈ ವೀಡಿಯೋ
ಜಡಿಮಳೆಯಲ್ಲಿ ಹುಂಜವೊಂದು ತನ್ನ ಜೊತೆಯಲ್ಲಿದ್ದ ಕೋಳಿಗೆ ಮಳೆಯಿಂದ ರಕ್ಷಣೆ ನೀಡಲು ತನ್ನ ರೆಕ್ಕೆಯನ್ನು ಬಿಚ್ಚಿ ಆಸರೆ ನೀಡಿದ ವೀಡಿಯೋ ವೈರಲ್ ಆಗಿದೆ. ಜೋರು ಮಳೆ ಬರುತ್ತಿರುವ ಸಂದರ್ಭ ಹುಂಜ ತನ್ನ ರೆಕ್ಕೆಯನ್ನು ತನ್ನ ಪಕ್ಕದಲ್ಲಿದ್ದ ಕೋಳಿಗೆ ಹೊದಿಕೆಯಾಗಿ ಮುಚ್ಚಿ ಮಳೆಯಿಂದ ರಕ್ಷಣೆ ನೀಡಲು ಯತ್ನಿಸುತ್ತದೆ.
ಐಎಫ್ಎಸ್ ಸುಶಾಂತ್ ನಂದಾ ಅವರು ಈ ವೀಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕೋಳಿಗಳ ಈ ಹೃದಯಸ್ಪರ್ಷಿ ವೀಡಿಯೋ ತುಂಬಾನೆ ವೈರಲ್ ಆಗಿದೆ. ಆ ವೈರಲ್ ವೀಡಿಯೋ ಇಲ್ಲಿದೆ ನೋಡಿ,
Watch Video
किसी राह में किसी मोड़ पर, कहीं चल न देना तू छोड़कर, मेरे हमसफ़र…. pic.twitter.com/e0SnwKxEFN
— Susanta Nanda IFS (@susantananda3) July 18, 2020