fbpx

Please assign a menu to the primary menu location under menu

ತನ್ನ ಮೇಲೆ ದಾಳಿ ಮಾಡಲು ಬಂದ ‘ಆನೆಯನ್ನು’ ಅಟ್ಟಾಡಿಸಿ ಓಡಿಸಿದ ‘ಕಾಡೆಮ್ಮೆ’, ವೀಡಿಯೋ ಸಖತ್ ವೈರಲ್

ತನ್ನ ಮೇಲೆ ದಾಳಿ ಮಾಡಲು ಬಂದ ಆನೆಯನ್ನು ಕಾಡೆಮ್ಮೆಯೊಂದು ಅಟ್ಟಾಡಿಸಿ ಓಡಿಸಿದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೊಡ್ಡ ಗಾತ್ರದ ಆನೆಯನ್ನು ಅದಕ್ಕಿಂತ ಸಣ್ಣ ಗಾತ್ರ ಕಾಡೆಮ್ಮೆಯ ಮೇಲೆ ದಾಳಿ ಮಾಡಲು ಯತ್ನಿಸಿದ್ದು, ಕಾಡೆಮ್ಮೆ ಮರುದಾಳಿ ನಡೆಸಿ ಆನೆಯನ್ನೇ ಓಡಿಸಿದೆ.

ಈ ವೀಡಿಯೋವನ್ನು ಐಎಫ್‌ಎಸ್ (ಭಾರತೀಯ ಅರಣ್ಯ ಸೇವಾ ಅಧಿಕಾರಿ) ಸುಶಾಂತ್ ನಂದಾ ಎಂಬುವರು ಟ್ವಿಟರ್ನಲ್ಲಿ ಶೇರ್ ಮಾಡಿದ್ದು ಸಾಕಷ್ಟು ವೈರಲ್ ಆಗಿದೆ. ‘ಜೀವಕ್ಕಿಂತಲೂ ಧೈರ್ಯ ಮುಖ್ಯವಾದದ್ದು’ ಎಂದು ಅವರು ಈ ವೀಡಿಯೋಗೆ ಕ್ಯಾಪ್ಷನ್ ನೀಡಿದ್ದಾರೆ.

ಸುಮಾರು 20 ಸೆಕೆಂಡ್‌ನ ಈ ವಿಡಿಯೋ ಟ್ವಿಟ್ಟರ್‌ನಲ್ಲಿ ದೇಶದ ಗಮನ ಸೆಳೆಯುತ್ತಿದ್ದು, 6 ಸಾವಿರಕ್ಕೂ ಅಧಿಕ ಮಂದಿ ವಿಡಿಯೋ ನೋಡಿದ್ದಾರೆ. ವೈರಲ್ ವೀಡಿಯೋ ನೋಡಿ,

Watch Video

error: Content is protected !!