fbpx

ಶಿವಪೂಜೆಯ ಸಂದರ್ಭದಲ್ಲಿ ಗರಿಬಿಚ್ಚಿ ಕುಣಿದ ನವಿಲು, ವೀಡಿಯೋ ಸಖತ್ ವೈರಲ್

ಸನಾತನ ಹಿಂದೂ ಧರ್ಮದಲ್ಲಿ ಪ್ರಾಣಿ ಪಕ್ಷಿಗಳನ್ನು ದೈವೀಸ್ವರೂಪವಾಗಿ ಪೂಜಿಸಲಾಗುತ್ತೆ. ನವಿಲು ಸುಬ್ರಹ್ಮಣ್ಯ ಸ್ವಾಮಿಯ ವಾಹನವಾಗಿರೋದರಿಂದ ಅದಕ್ಕೂ ವಿಶೇಷ ಸ್ಥಾನವಿದೆ.

ನವಿಲು ನಮ್ಮ ರಾಷ್ಟ್ರಪಕ್ಷಿಯೂ ಹೌದು, ಇದರಲ್ಲೂ ಗಂಡು ನವಿಲುಗಳು ರೆಕ್ಕೆ ಬಿಚ್ಚಿ ಕುಣಿಯೋದನ್ನ ನೋಡುವುದು ಅದ್ಭುತ. ಕನಕಪುರ ಬಳಿಯ ಶಿವನಹಳ್ಳಿ ದೇವಸ್ಥಾನದಲ್ಲಿ ಪೂಜೆ ನಡೆಯುತ್ತಿರುವ ಸಂದರ್ಭದಲ್ಲಿ ನವಿಲೊಂದು ಗರಿಬಿಚ್ಚಿ ಕುಣಿಯುವ ದೃಷ್ಯ ಇದೀಗ ವೈರಲ್ ಆಗಿದೆ.


Continue Reading

ದೇವರ ಪೂಜೆಯ ಸಂದರ್ಭದಲ್ಲಿ ಘಂಟೆ, ಜಾಗಟೆಗಳ ಸದ್ದಿಗೆ ನವಿಲು ನಾಟ್ಯ ಮಾಡಿರೋ ಮನಮೋಹಕ ದೃಶ್ಯವನ್ನು ವ್ಯಕ್ತಿಯೊಬ್ಬರು ಸರೆಹಿಡಿದಿದ್ದಾರೆ. ಸದ್ಯ ಈ ವೀಡಿಯೋವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ವೀಡಿಯೋ ನೋಡಿ,

ಇದನ್ನೂ ಓದಿ:  ಗೂಳಿಯ ಜೊತೆ ಮೇಕೆಯ ಕಾಳಗ, ಕೊನೆಗೆ ಗೆದ್ದಿದ್ಯಾರು ನೋಡಿ! ವೈರಲ್ ವಿಡಿಯೋ

Watch Video

Trending Short Videos

close

This will close in 26 seconds

error: Content is protected !!