ನೋಡಿದ ತಕ್ಷಣ ರೈಲ್ವೇ ಹಳಿಯಂತೆ ಗೋಚರಿಸುವ ಈ ಹಾವು ಕಂಡು ಬಂದಿದ್ದು ಮಧ್ಯಪ್ರದೇಶದಲ್ಲಿ. ಸ್ಥಳೀಯರು ಈ ಹಾವನ್ನು ಅಜ್ಗರ್ ಹಾವು ಎಂಬ ಹೆಸರಿನಿಂದ ಕರೆಯುತ್ತಾರೆ.
ನೋಡೋಕೆ ಹೆಬ್ಬಾವಿನಂತೆ ಕಂಡು ಬರುವ ಈ ಹಾವು ಸುಮಾರು 20ಅಡಿಯವರೆಗೂ ಉದ್ದವಾಗಿ ಬೆಳೆಯುತ್ತೆ. ಮಧ್ಯಪ್ರದೇಶದಲ್ಲಿ ಕಂಡು ಬಂದ ಈ ಹಾವನ್ನು ಸ್ಥಳೀಯರು ಅಜ್ಗರ್ ಎಂದು ಕರೆಯುತ್ತಾರೆ.
ಈ ಹಾವುಗಳು ಸ್ಥಳೀಯರ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿ ನುಂಗಿಹಾಕುತ್ತವೆ. ವೈರಲ್ ವೀಡಿಯೋ ನೋಡಿ,