fbpx

ಗೋಮಾತೆಯ ಜೊತೆ ಪುಟ್ಟ ಕಂದಮ್ಮನ ಬಾಂಧವ್ಯ ಹೇಗಿದೆ ನೋಡಿ, ವೈರಲ್ ವೀಡಿಯೋ

ಗೋಮಾತೆಯನ್ನು ಹಿಂದೂಗಳು ತಾಯಿ ಸಮಾನವಾಗಿ ಪೂಜಿಸುತ್ತಾರೆ. ಗೋವಿನ ಮಹತ್ವ, ಉಪಯೋಗ ಇತ್ಯಾದಿಗಳನ್ನು ನಾವು ನೋಡುತ್ತಾ ಹೋದರೆ ಅದಕ್ಕೆ ಕೊನೆಯೇ ಇರುವುದಿಲ್ಲ. ಗೋವಿನ ಉಪಯುಕ್ತತೆಯು ವೈದ್ಯಕೀಯದಲ್ಲಿ, ಆರ್ಥಿಕ ವಿಷಯದಲ್ಲಿ ಹಾಗೂ ಕೃಷಿ ವಿಷಯದಲ್ಲಿಯೂ ಗೋವು ಅತ್ಯವಶ್ಯಕ.

ಗೋವುಗಳು ಮನುಷ್ಯರ ಜೊತೆ ಬೆರೆತು ಅವರ ನೋವನ್ನೂ ಅರ್ಥಮಾಡಿಕೊಳ್ಳಬಲ್ಲದು. ಈ ವೀಡಿಯೋದಲ್ಲಿ ಗೋಮಾತೆಯ ಜೊತೆ ಮಗುವೊಂದು ಆಟವಾಡುತ್ತಿರೋದನ್ನ ನೀವು ಕಾಣಬಹುದು. ವೀಡಿಯೋ ಇಲ್ಲಿದೆ ನೋಡಿ,


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

Watch Video

error: Content is protected !!