ಮನುಷ್ಯರಿಗೆ ಅದರಲ್ಲೂ ಹುಡುಗಿಯರಿಗೆ ಸೆಲ್ಫೀ ಕ್ರೇಜ್ ಇರೋದನ್ನ ನೀವು ನೋಡಿರುತ್ತೀರಿ, ಆದರೆ ಪ್ರಾಣಿಗಳ ಸೆಲ್ಪೀ ಕ್ರೇಸ್ ನೋಡಲು ಸಿಗೋದು ಬಲು ಅಪರೂಪ. ಇಲ್ಲೊಂದು ಕರಡಿಯ ಸೆಲ್ಫೀ ಕ್ರೇಜ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಈ ಘಟನೆ ನಡೆದಿರೋದು ಮೆಕ್ಸಿಕೋದಲ್ಲಿ, ವಾಕಿಂಗ್ ಹೋಗುತ್ತಿದ್ದ ಮಹಿಳೆ ಮುಂದೆ ಕರಡಿಯೊಂದು ದಿಢೀರ್ ಅಂತ ಪ್ರತ್ಯಕ್ಷವಾಗಿದೆ. ಅಲ್ಲದೇ ಯುವತಿ ಬಳಿ ಬಂದ ಕರಡಿ ಆಕೆ ಸುತ್ತ ಆಟವಾಡಲು ಯತ್ನಿಸುತ್ತದೆ.
ಕರಡಿಯ ಜೊತೆ ಸೆಲ್ಫಿ ತೆಗೆಯಲು ಮುಂದಾದ ಯುವತಿಗೆ ಶಾಕ್ ಆಗುವ ರೀತಿಯಲ್ಲಿ ಕರಡಿ ಪೋಸ್ ಕೊಟ್ಟಿದೆ. ಸಧ್ಯ ಈ ವಿಡಿಯೋ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಶೇರ್ ಆಗಿದೆ. ವೀಡಿಯೋ ನೋಡಿ,
Watch Video
Hikers close encounter with black bear in Chipinque Monterrey Mex. pic.twitter.com/yItLMgE7S4
— Joseph Neville (@OmegaMan_JCC) July 18, 2020