fbpx

ನೆಲ ಅಗೆಯುವಾಗ ಸಿಕ್ಕ ‘ಬುದ್ಧನ’ ವಿಗ್ರಹವನ್ನು ಸುತ್ತಿಗೆಯಲ್ಲಿ ಗುದ್ದಿ ಪುಡಿಗೈದ ಮು’ಸ್ಲಿಂ ಮತಾಂಧರು, ವೀಡಿಯೋ ವೈರಲ್

ಮನೆ ಕಟ್ಟಲು ಅಡಿಪಾಯ ಹಾಕುವಾಗ ಸಿಕ್ಕ ಪುರಾತನ ಬುದ್ಧನ ವಿಗ್ರಹವನ್ನು ಮುಸ್ಲಿಂ ಮತಾಂಧರು ಒಡೆದು ಚೂರುಚೂರು ಮಾಡಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದ ಮರ್ದನ್ ಜಿಲ್ಲೆಯಲ್ಲಿ ಮನೆಗೆ ಅಡಿಪಾಯ ಹಾಕಲು ಗುಂಡಿ ತೋಡುವಾಗ ಹಳೆಯ ಕಾಲದ ಬುದ್ಧನ ವಿಗ್ರಹ ಸಿಕ್ಕಿದೆ.

ಈ ಪ್ರದೇಶ ಹಿಂದೆ ಹಿಂದೂ/ಬೌದ್ಧರು ಬಹುಸಂಖ್ಯಾತರಾಗಿದ್ದ ಗಾಂಧಾರ ನಾಗರೀಕತೆಯ ಭಾಗವಾಗಿತ್ತು. ಇಸ್ಲಾಮಿಕ್ ಭಯೋ’ತ್ಪಾದಕರ ಆಕ್ರಮಣದಿಂದಾಗಿ ಇಲ್ಲಿನ ಹಿಂದೂ, ಬೌದ್ಧ ದೇವಾಲಯಗಳು ಧ್ವಂಸವಾಗಿದ್ದು, ಇಲ್ಲಿದ್ದ ಅನ್ಯಧರ್ಮೀಯರನ್ನು ಬಲವಂತದ ಮತಾಂತರ, ಹತ್ಯೆ ಮಾಡುವ ಮೂಲಕ ನಾಶಮಾಡಲಾಗಿದೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಇದೀಗ ಈ ಪ್ರದೇಶದಲ್ಲಿ ನೆಲ ಅಗೆಯುವಾಗ ಪುರಾತನ ಹಿಂದೂ/ಬೌದ್ಧ ಸ್ಮಾರಕಗಳು, ಮೂರ್ತಿಗಳು ಲಭಿಸುತ್ತಿವೆ. ಇದೇ ರೀತಿ ಮರ್ದನ್ ಜಿಲ್ಲೆಯ ತಖ್ತ್‌ಭಾಯಿ ಎಂಬಲ್ಲಿ ಮನೆಗೆ ಅಡಿಪಾಯ ಹಾಕಲು ಅಗೆಯುವಾಗ ಗೌತಮ ಬುದ್ಧನ ಪುರಾತನ ವಿಗ್ರಹಗಳು ಪತ್ತೆಯಾಗಿದೆ. ಇದರ ಬಗ್ಗೆ ಮಾಹಿತಿ ಪಡೆದ ಮೌಲ್ವಿಗಳು, ಇದು ಅನ್ಯ ಧರ್ಮದ ದೇವರ ವಿಗ್ರಹವಾಗಿದ್ದು ಇಸ್ಲಾಮ್‌ಗೆ ವಿರುದ್ಧವಾಗಿರುವ ಕಾರಣ ಇದನ್ನು ಧ್ವಂಸ ಮಾಡಿ ಎಂದು ಹೇಳಿದ್ದಾರೆ.

ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸುತ್ತೆಗಳಿಂದ ಬುದ್ಧನ ವಿಗ್ರಹವನ್ನು ಪುಡಿಗೈದಿದ್ದು, ಈ ವೀಡಿಯೋ ಇದೀಗ ವೈರಲ್ ಆಗಿದೆ. ಈ ಮೂಲಕ ಇಸ್ಲಾಮಿಕ ಮತಾಂಧತೆ ಜಗತ್ತಿನ ಮುಂದೆ ಅನಾವರಣವಾಗಿದೆ. ಈ ಹಿಂದೆ ಅಪ್ಘಾನಿಸ್ತಾನದಲ್ಲಿದ್ದ ಬುದ್ಧನ ಬೃಹತ್ ವಿಗ್ರಹವನ್ನು ಮು’ಸ್ಲಿಂ ಉಗ್ರ ಸಂಘಟನೆ ತಾಲೀಬಾನ್‌ನ ಉಗ್ರರು ಒಡೆದು ಹಾಕಿದ್ದು ವಿಶ್ವದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.

ಜೈಭೀಮ್ ಜೈಮೀಮ್ ಎನ್ನುತ್ತಾ ಇದೇ ಜಿ’ಹಾದಿ ಇಸ್ಲಾಮಿಕ್ ಉಗ್ರರ ಹಿಂದೆ ತಿರುಗುವ ಸೋಕಾಲ್ಡ್ ಬೌದ್ಧರು ಈ ವೀಡಿಯೋವನ್ನು ನೋಡಿ, ನಿಮ್ಮ ಭವಿಷ್ಯವನ್ನು ಈ ವೀಡಿಯೋದಲ್ಲಿ ಕಾಣಬಹುದಾಗಿದೆ. ಹಿಂದೂಗಳ ಬೆಂಬಲವಿಲ್ಲದೆ ಹೋದರೆ ನೀವು ಶೂನ್ಯ ಎಂಬುದು ತಿಳಿಯಿರಿ. ವೈರಲ್ ವೀಡಿಯೋ ನೋಡಿ,

Watch Video

error: Content is protected !!