fbpx

Please assign a menu to the primary menu location under menu

ಹಿಂದೂ ಯುವಕನ ಕುತ್ತಿಗೆ ಸೀಳಿ ಕೊಂದು ನದಿಗೆ ಎಸೆದ ಜಿಹಾದಿಗಳು (ವೀಡಿಯೋ)

ಪಾಕಿಸ್ತಾನದ ಹಿಂದೂ ಬಹುಸಂಖ್ಯಾತ ಸಿಂಧ್ ಪ್ರಾಂತ್ಯದಲ್ಲಿ ಇ’ಸ್ಲಾಮಿಕ್ ಉಗ್ರವಾದಿಗಳ ಅಟ್ಟಹಾಸ ಮುಂದುವರೆದಿದೆ. ಇಸ್ಲಾಮಿಕ್ ಜಿಹಾದಿಗಳಿಂದ ಹಿಂದೂಗಳ ಮೇಲಿನ ದೌರ್ಜನ್ಯ ಮತ್ತೆ ಬೆಳಕಿಗೆ ಬಂದಿದೆ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಮತಾಂತರವಾಗಲು ಒಪ್ಪದ ಹಿಂದೂ ಯುವಕನನ್ನು ಗಂಟಲು ಸೀಳಿ ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿದ ಹಿಂದೂ ಯುವಕನ ಮೃತದೇಹವನ್ನು ಜಿಹಾದಿಗಳು ಮಿಟಾರಿ ಎಂಬಲ್ಲಿ ನದಿಗೆ ಎಸೆದಿದ್ದಾರೆ.

ಕೆಲ ದಿನಗಳ ಹಿಂದಷ್ಟೇ 14 ವರ್ಷದ ಹಿಂದೂ ಬಾಲಕಿಯನ್ನು ಅಪಹರಿಸಿ, ಆಕೆಗೆ ಕೊಡಬಾರದ ಕಿರುಕುಳ ಕೊಟ್ಟು, ಅತ್ಯಾಚಾರ ಮಾಡಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿರುವ ಘಟನೆ ನಡೆದಿತ್ತು. ಅದರ ಬೆನ್ನಲ್ಲೇ ಇದೀಗ ಭೀಕರ ಘಟನೆಯಲ್ಲಿ, ಹಿಂದೂ ಯುವಕನ ಗಂಟಲನ್ನು ಸೀಳಿ ಹತ್ಯೆ ಮಾಡಿದ್ದಾರೆ.

ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತ ರಹತ್ ಆಸ್ಟಿನ್ ಈ ಸುದ್ದಿಯನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ಹಿಂದೂಗಳಾಗಿ ಹುಟ್ಟುವ ದೌರ್ಭಾಗ್ಯ ಯಾರಿಗೂ ಬೇಡ ಎಂದು ಅವರು ಬರೆದುಕೊಂಡಿದ್ದಾರೆ.

Watch Video

error: Content is protected !!