fbpx

ಶಿವಾಜಿ ಮಹಾರಾಜರ ಅವಹೇಳನ, ‘ಸ್ಟಾಂಡ್ ಅಪ್ ಕಾಮಿಡಿ’ ಸೆಟ್‌ಗೆ ನುಗ್ಗಿ ಧ್ವಂಸ ಮಾಡಿದ ಶಿವಭಕ್ತರು, ವೀಡಿಯೋ ವೈರಲ್

‘ಸ್ಟಾಂಡ್ ಅಪ್ ಕಾಮಿಡಿ’ ಹೆಸರಿನಲ್ಲಿ ಹಿಂದೂ ದೇವತೆಗಳು, ಹಿಂದೂಗಳ ಆಚಾರ ವಿಚಾರಗಳ ಅಪಮಾನ ಮಾಡುವ ಕಿಡಿಗೇಡಿಗಳು ಇದೀಗ ಹಿಂದೂ ಹೃದಯ ಸಾಮ್ರಾಟ್ ಶಿವಾಜಿ ಮಹಾರಾಜರ ಬಗ್ಗೆ ಅವಹೇಳನ ಮಾಡಿದ್ದಾರೆ. ಅರ್ಥವಿಲ್ಲದ ಕಾಮಿಡಿಗಳ ಮೂಲಕ ಎದುರು ಕೂತ ಬಕ್ರಗಳನ್ನು ನಗಿಸುವ ಕಿಡಿಗೇಡಿಗಳು ಈಗೀಗ ಹಿಂದೂ ಧರ್ಮವನ್ನು ಅವಹೇಳನ ಮಾಡಲು ಶುರು ಹಚ್ಚಿಕೊಂಡಿದ್ದಾರೆ.

ಸ್ಟಾಂಡ್ ಅಪ್ ಕಾಮಿಡಿಯನ್ ‘ಅಗ್ರಿಮಾ ಜೋಶುವಾ’ ಎಂಬಾಕೆ ಕಾಮಿಡಿ ಹೆಸರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಅವಹೇಳನ ಮಾಡಿದ್ದಾಳೆ. ಇದರಿಂದ ರೊಚ್ಚಿಗೆದ್ದ ಶಿವಭಕ್ತರು ಕಾರ್ಯಕ್ರಮ ನಡೆಯುವ ‘ಹ್ಯಾಬಿಟಾಟ್ ಹೋಟೇಲ್’ಗೆ ನುಗ್ಗಿ ಅಲ್ಲಿದ್ದ ಸೆಟ್‌ಗಳನ್ನು ಧ್ವಂಸ ಮಾಡಿದ್ದಾರೆ.


Continue Reading

ಅಲ್ಲದೆ ಕಾರ್ಯಕ್ರಮ ನಡೆಸುವ ಆಯೋಜಕರು ಹಾಗೂ ನಡೆಸಿಕೊಟ್ಟ ‘ಅಗ್ರಿಮಾ ಜೋಶುವಾ’ ಬಳಿ ಕ್ಷಮಾಪಣೆ ಪತ್ರ ಬರೆಸಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿದೆ ನೋಡಿ ವೀಡಿಯೋ,

ಇದನ್ನೂ ಓದಿ:  ತಾಯಿ ಬರೋದು ಒಂದು ನಿಮಿಷ ತಡವಾಗಿದ್ರೂ ಮಗುವಿನ ಪ್ರಾಣವೇ ಹೋಗ್ತಾ ಇತ್ತು! ಶಾಕಿಂಗ್ ವಿಡಿಯೋ ನೋಡಿ

Watch Video

Trending Short Videos

close

This will close in 26 seconds

error: Content is protected !!