fbpx

‘ಉಜ್ಜೈನಿ ಮಹಾಕಾಲ್’ ದೇವಾಲಯವನ್ನು ಉ’ಗ್ರರ ಅಡ್ಡೆ ಎಂದು ಕರೆದ ‘ಸದ್ದಾಂ ಹುಸೇನ್’, ಈತ ಯಾರು ಗೊತ್ತೇ?

ಎಂಟು ಪೋಲೀಸರ ಹತ್ಯೆಗೈದು ತಲೆಮರೆಸಿಕೊಂಡಿದ್ದ ಕುಖ್ಯಾತ ಪಾತಕಿ, ಗ್ಯಾಂಗ್‌ಸ್ಟರ್ ವಿಕಾಸ್ ದುಬೆಯನ್ನು ಗುರುವಾರದಂದು ಮಧ್ಯಪ್ರದೇಶದ ಉಜ್ಜೈನಿಯ ಮಹಾಕಾಲ್ ದೇವಾಲಯದ ಬಳಿ ಬಂಧಿಸಲಾಗಿತ್ತು. ವಿಕಾಸ್ ದುಬೆಯ ಅನೇಕ ಸಹಚರರನ್ನು ಪೋಲೀಸರು ಎನ್ಕೌಂಟರ್ ಮಾಡಿ ಹತ್ಯೆಗೈದಿದ್ದು, ದೆಹಲಿಯಲ್ಲಿ ಅಡಗಿ ಕುಳಿತಿದ್ದ ದುಬೆಯನ್ನು ಪೋಲೀಸರು ಬಂಧಿಸಲು ತೆರಳುತ್ತಿದ್ದಂತೆ ಅಲ್ಲಿಂದ ಉಜ್ಜೈನಿಗೆ ಪರಾರಿಯಾಗಿದ್ದ.

ಕೊನೆಗೆ ಗುರುವಾರ ಆತನನ್ನು ಉಜ್ಜೈನಿಯ ಮಹಾಕಾಲ್ ದೇವಾಲಯದ ಬಳಿ ಮಧ್ಯಪ್ರದೇಶ ಪೋಲೀಸರು ಬಂಧಿಸಿದ್ದರು. ಆದರೆ ಶುಕ್ರವಾರ ಬೆಳಗ್ಗೆ ಪಾತಕಿ ವಿಕಾಸ್ ದುಬೆಯನ್ನು ಪೋಲೀಸರು ಎನ್ಕೌಂಟರ್ ಮಾಡಿ ಹತ್ಯೆಗೈದಿದ್ದಾರೆ.

ವಿಕಾಸ್ ದುಬೆ ಸಮಾಜವಾದಿ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ, ಅಲ್ಲದೆ ಅದೇ ಪಕ್ಷದ ಬೆಂಬಲದೊಂದಿಗೆ ಜೈಲಿನಲ್ಲಿದ್ದುಕೊಂಡೇ ಚುನಾವಣೆಯನ್ನೂ ಜಯಿಸಿದ್ದ. ಇದೀಗ ಆತನ ಎನ್‌ಕೌಂಟರ್ ಆಗುತ್ತಿದ್ದಂತೆ ಎಸ್‌ಪಿ ಪಕ್ಷದ ನಾಯಕರು ಇದೊಂದು ನಕಲಿ ಎನ್ಕೌಂಟರ್ ಎಂದು ಪೋಲೀಸರ ಮೇಲೆ ಗೂಬೆಕೂರಿಸಲು ಶುರುಮಾಡಿದ್ದಾರೆ.

ಇಷ್ಟೆಲ್ಲದರ ನಡುವೆ ವಿಕಾಸ್ ದುಬೆಯ ಬಂಧನ ಉಜ್ಜೈನಿ ಮಹಾಕಾಲ್ ದೇವಾಲಯದ ವಠಾರದಲ್ಲಿ ಆಗಿದೆ ಎಂಬ ಸುದ್ದಿ ತಿಳಿದ ಕೆಲ ಮತಾಂಧ ಶಕ್ತಿಗಳು ದೇವಾಲಯನ್ನು ಭಯೋತ್ಪಾದಕರ ಅಡ್ಡೆ ಎಂದು ಬಣ್ಣಿಸಲು ಶುರುಮಾಡಿದೆ. ಮಾಯಾವತಿ ನೇತೃತ್ವದ ಬಿಎಸ್‌ಪಿ ಪಕ್ಷದ ಮು’ಸ್ಲಿಂ ಮುಖಂಡನೊಬ್ಬ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

‘ಸದ್ದಾಂ ಹುಸೇನ್’ ಎಂಬ ಭಯೋತ್ಪಾದಕ ನಾಮದೇಯ ಇಟ್ಟುಕೊಂಟಿರುವ ಮು’ಸ್ಲಿಂ ವ್ಯಕ್ತಿಯೇ ಈ ಬಗ್ಗೆ ಪೋಸ್ಟ್ ಹಾಕಿಕೊಂಡಿರುವಾತ. ವಿರೋಧ ವ್ಯಕ್ತವಾಗುತ್ತಿದ್ದಂತೆ ಆತ ಪೋಸ್ಟ್ ಡಿಲೀಟ್ ಮಾಡಿದ್ದಾನೆ. ಇಲ್ಲಿದೆ ನೋಡಿ‌‌‌

Watch Video

error: Content is protected !!