fbpx

ಇಸ್ಲಾಮಾಬಾದ್‌ನಲ್ಲಿ ಹಿಂದೂ ದೇಗುಲ ನಿರ್ಮಿಸಿದರೆ ಹಿಂದುಗಳೆಲ್ಲರನ್ನೂ ಹುಡುಕಿ ಹುಡುಕಿ ಕೊ’ಲ್ಲುತ್ತೇನೆ ಎಂದ 4 ವಯಸ್ಸಿನ ಇ’ಸ್ಲಾಮಿಕ್ ಭ’ಯೋತ್ಪಾದಕ, ವೀಡಿಯೋ ವೈರಲ್

70 ವರ್ಷಗಳ ಬಳಿಕ ಇಸ್ಲಾಮಿಕ್ ಭ’ಯೋತ್ಪಾದಕ ರಾಷ್ಟ್ರ ಪಾಕಿಸ್ತಾನದ ಇಸ್ಲಮಾಬಾದ್‌ನಲ್ಲಿ ಹಿಂದೂ ದೇವಾಲಯ ನಿರ್ಮಾಣಕ್ಕೆ ಪಾಕಿಸ್ತಾನಿ ಹಿಂದೂಗಳು ಸ್ಥಳೀಯ ಆಡಳಿತದ ಅನುಮತಿ ಪಡೆದು ಸಜ್ಜಾಗಿದ್ದರು. ಆದರೆ ಪಾಕಿಸ್ತಾನಿ ಮು’ಸ್ಲಿಂ ಭಯೋತ್ಪಾದಕರು ದೇವಾಲಯ ನಿರ್ಮಾಣವನ್ನು ತಡೆದು ದೇವಾಲಯ ನಿರ್ಮಾಣಕ್ಕೆ ಕಟ್ಟಲಾಗಿದ್ದ ತಡೆಗೋಡೆಗಳನ್ನು ಹೊಡೆದು ಹಾಕಿದ್ದರು.

ಇದೀಗ ವೀಡಿಯೋವೊಂದು ವೈರಲ್ ಆಗಿದ್ದು, ಸಣ್ಣ ವಯಸ್ಸಿನಲ್ಲೇ ತಲೆಯಲ್ಲಿ ಮತಾಂಧತೆ ತುಂಬಿಸಿಕೊಂಡಿರುವ ನಾಲ್ಕು ವರ್ಷದ ಬಾಲಕನೋರ್ವ ಪಾಕಿಸ್ತಾನದಲ್ಲಿ ನೆಲೆಸಿರುವ ಅಲ್ಪಸಂಖ್ಯಾತ ಹಿಂದೂಗಳನ್ನು ಹತ್ಯೆಗೈಯುವ ಬೆದರಿಕೆ ಹಾಕಿದ್ದಾನೆ. ಇದೀಗ ಆ ಬಾಲಕ ಆಡಿರುವ ಮತಾಂಧತೆಯ ಮಾರುಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ವೈರಲ್ ಆಗುತ್ತಿರುವ ವಿಡಿಯೋ ತುಣುಕಿನಲ್ಲಿ 4 ವರ್ಷದ ಬಾಲಕ ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಉದ್ದೇಶಿಸಿ, “ಖಾನ್ ಸಾಹೇಬ್, ಒಂದುವೇಳೆ ಇಸ್ಲಾಮಾಬಾದ್ನಲ್ಲಿ ದೇಗುಲ ನಿರ್ಮಿಸಿದರೆ ದೇಶದಲ್ಲಿರುವ ಹಿಂದುಗಳನ್ನೆಲ್ಲರನ್ನೂ ಹುಡುಕಿ ಹುಡುಕಿ ಕೊ’ಲ್ಲುತ್ತೇನೆ, ಅರ್ಥವಾಯಿತೇ? ಅ’ಲ್ಲಾ ಹಫೀಜ್ ಎಂದು ಹೇಳಿಸಿದ್ದಾನೆ. ವೈರಲ್ ವೀಡಿಯೋ ನೋಡಿ,

Watch Video

error: Content is protected !!