fbpx

Please assign a menu to the primary menu location under menu

ಮದುವೆ ಸಂಭ್ರಮದಲ್ಲಿದ್ದ ಯುವತಿಯನ್ನು ಗುಂ’ಡಿಟ್ಟು ಕೊಂ’ದ ಭಗ್ನ ಪ್ರೇಮಿ, ಲೈವ್ ಮ’ರ್ಡರ್ ವೀಡಿಯೋ ವೈರಲ್.

ತನ್ನ ಪ್ರೀತಿಯನ್ನು ತಿರಸ್ಕರಿಸಿದ ಯುವತಿಯನ್ನು ಯುವಕನೊಬ್ಬ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದ ಮೀರತ್‌ನಲ್ಲಿ ನಡೆದಿದೆ. 19 ವರ್ಷ ವಯಸ್ಸಿನ ಆಂಚಲ್‌ಳನ್ನು ಯುವಕನೊಬ್ಬ ಪ್ರೀತಿಸುತ್ತಿರುತ್ತಾನೆ. ಆದರೆ ಆಕೆ ಅವನನ್ನು ಇಷ್ಟಪಟ್ಟಿರುವುದಿಲ್ಲ.

ಈ ಮಧ್ಯೆ ಯುವತಿಯ ಮನೆಯವರು ಆಕೆಯ ವಿವಾಹವನ್ನು ಬೇರೊಬ್ಬನ ಜತೆ ನಡೆಸಲು ಮನೆಯವರು ತೀರ್ಮಾನ ಮಾಡಿದ್ದು, ಇದಕ್ಕೆ ಸಿದ್ದತೆ ನಡೆಸಿರುತ್ತಾತೆ. ಯುವತಿ ಬೇರೆ ಯುವಕನ ಜೊತೆ ವಿವಾಹವಾಗುತ್ತಿರುವ ವಿಷಯ ಆಕೆಯನ್ನು ಪ್ರೀತಿಸುತ್ತಿದ್ದ ಯುವಕನಿಗೆ ಗೊತ್ತಾಗುತ್ತದೆ.

ಇದರಿಂದ ಕೋಪಗೊಂಡ ಯುವಕ ಮದುವೆಯ ಮುನ್ನಾದಿನ ಏಕಾಏಕಿ ಅವಳ ಮನೆಗೆ ನುಗ್ಗಿ ಆತ ಮನಬಂದಂತೆ ಗುಂಡು ಹಾರಿಸಿದ್ದಾನೆ. ಈ ಗುಂಡಿನ ದಾಳಿಯಲ್ಲಿ ಆ ಹುಡುಗಿ(ವೀಡಿಯೋದಲ್ಲಿ ನೀಲಿ ಡ್ರೆಸ್ ತೊಟ್ಟ ಹುಡುಗಿ) ಮತ್ತು ಆಕೆಯ ತಂದೆ ಮೃತಪಟ್ಟಿದ್ದಾರೆ.

ಈ ಘಟನೆ ಜೂನ್ 27ರಂದೇ ನಡೆದಿದ್ದು, ಅದರ ವಿಡಿಯೋ ಈಗ ಬಹಿರಂಗವಾಗಿದೆ. ಇದೀಗ ಈ ಲೈವ್ ಮರ್ಡರ್‌ನ ವಿಡಿಯೋ ವೈರಲ್ ಆಗಿದೆ. ಇಲ್ಲಿದೆ ನೋಡಿ,

Watch Video

error: Content is protected !!