fbpx

ಕರೋನಾ ಗುಣಪಡಿಸುವ ನೆಪವೊಡ್ಡಿ ಮತಾಂತರ ಮಾಡಲು ಬಂದ ಮಿಷನರಿಗಳಿಗೆ ಗ್ರಾಮಸ್ಥರು ಹೆಂಗೆ ಬೆಂಡೆತ್ತಿದ್ದಾರೆ ನೋಡಿ, ವೈರಲ್ ವೀಡಿಯೋ

ಇಲ್ಲಿವರೆಗೆ ಹಣ, ವಸ್ತುಗಳ ಆಮಿಷಗಳ ಮೂಲಕ, ರೋಗಗಳನ್ನು ಗುಣಪಡಿಸುವ ಪೊಳ್ಳು ನಾಟಕದ ಮೂಲಕ ಬಡ ಮುಗ್ದ ಜನರನ್ನು ದೇಶದಾದ್ಯಂತ ಮತಾಂತರ ಮಾಡುತ್ತಿದ್ದ ಕ್ರಿ’ಶ್ಚಿಯನ್ ಮಿಷನರಿಗಳು, ಇದೀಗ ಕರೋನಾ ಮಹಾಮಾರಿ ಗುಣಪಡಿಸುವ ಭರವಸೆ ನೀಡಿ ಜನರನ್ನು ಮೂಢರನ್ನಾಗಿಸುವ ದಂಧೆಗೆ ಇಳಿದಿದ್ದಾರೆ.

ಇದೇ ರೀತಿ ಕರೋನಾ ಓಡಿಸುವ ಸೋಗಿನಲ್ಲಿ ಗ್ರಾಮವೊಂದಕ್ಕೆ ಮತಾಂತರ ಮಾಡಲು ಬಂದ ಕ್ರಿ’ಶ್ಚಿಯನ್ ಮಿಷನರಿಗಳಿಗೆ ಗ್ರಾಮಸ್ಥರೇ ಸೇರಿ ಹಿಗ್ಗಾಮುಗ್ಗ ಭಾರಿಸಿ ಓಡಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ನಾವು ಗ್ರಾಮದಿಂದ ಕರೋನಾ ಓಡಿಸುತ್ತೇವೆ, ನಮ್ಮೊಂದಿಗೆ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಿ ಎಂದು ಮುಗ್ದ ಜನರಿಗೆ ಕರಪತ್ರಗಳನ್ನು ಹಂಚುತ್ತಿರೋದನ್ನ ಗಮನಿಸಿದ ಗ್ರಾಮದ ಕೆಲ ವಿದ್ಯಾವಂತ ಯುವಜನರು ಮಿಷನರಿಗಳ ಗುಂಪನ್ನು ತಡೆದು ನಿಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಿಷನರಿಗಳು ಯುವಕರಿಗೂ, ‘ನಾವು ಪ್ರಾರ್ಥನೆ ಮಾಡುವ ಮೂಲಕ ಕರೋನಾವನ್ನು ನಿಮ್ಮ ಗ್ರಾಮದಿಂದ ಓಡಿಸುತ್ತೇವೆ. ನಮ್ಮೊಂದಿಗೆ ಪಾಲ್ಗೊಳ್ಳಿ ಎಂದು’ ತಮ್ಮ ಮಿಷನರಿ ಬಲೆಗೆ ಬೀಳಿಸಲು ನೋಡಿದ್ದಾರೆ. ಆದರೆ ಮೊದಲೇ ಈಬಗ್ಗೆ ಮಾಹಿತಿ ಪಡೆದಿದ್ದ ಯುವಕರು, ‘ಮೊದಲು ಕರೋನಾದಿಂದ ನಲುಗಿ ಹೋಗಿರುವ ನಿಮ್ಮ ಕ್ರಿ’ಶ್ಚಿಯನ್ ರಾಷ್ಟ್ರಗಳಾದ ಇಟಲಿ, ಅಮೇರಿಕಾ, ಬ್ರೆಜಿಲ್, ಇಂಗ್ಲೆಂಡ್‌ ಅನ್ನು ಕರೋನಾದಿಂದ ರಕ್ಷಿಸಿ, ಆಮೇಲೆ ನಮಗೆ ನಿಮ್ಮ ಪ್ರವಚನ ನೀಡಿ’ ಎಂದು ಹಿಗ್ಗಾಮುಗ್ಗ ಭಾರಿಸಿ ಗ್ರಾಮದಿಂದ ಓಡಿಸಿದ್ದಾರೆ.

ಸದ್ಯ ಯುವಕರ ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಯುವಕರ ಧರ್ಮ ನಿಷ್ಟೆಗೆ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ. ವೈರಲ್ ವೀಡಿಯೋ ಇಲ್ಲಿದೆ ನೋಡಿ,

Watch Video

error: Content is protected !!