fbpx

ರಸ್ತೆಬದಿಯ ತಡೆಗೋಡೆ ದಾಟಲಾಗದೆ ಕಷ್ಟಪಡುತ್ತಿದ್ದ ಮರಿಗೆ ದೊಡ್ಡಾನೆ ಯಾವ ರೀತಿ ಸಹಾಯ ಮಾಡಿದೆ ನೋಡಿ, ವೈರಲ್ ವೀಡಿಯೋ

ಕೇರಳದ ರಸ್ತೆ ಬದಿಯ ಕಾಂಕ್ರೀಟ್ ಅಡ್ಡಗಟ್ಟೆಯನ್ನು ದಾಟಲು ಕಷ್ಟ ಪಡುತ್ತಿದ್ದ ಮರಿಗೆ ದೊಡ್ಡಾನೆ ಸಹಾಯ ಮಾಡಿದ ಈ ದೃಶ್ಯ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅರಣ್ಯದ ಒಳಗೆ ಅಥವಾ ಸಮೀಪದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವಾಗ ಅದರಿಂದ ಪ್ರಾಣಿಗಳ ಓಡಾಟಕ್ಕೆ ಆಗುವ ಅಡೆತಡೆಗಳನ್ನು ಕೂಡ ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.

ರಸ್ತೆಯ ಇಕ್ಕೆಲಗಳಲ್ಲಿ ಕಟ್ಟಲಾಗಿರುವ ಕಾಂಕ್ರಿಟ್ ತಡೆಗೋಡೆಗಳಿಂದಾಗಿ ಸಣ್ಣ ಪ್ರಾಣಿಗಳಿಗೆ ದಾಟಲು ಕಷ್ಟವಾಗುತ್ತದೆ. ಇದೇ ಕಾರಣಕ್ಕೆ ಅದೆಷ್ಟೋ ಪ್ರಾಣಿಗಳು ಅಪಘಾತಕ್ಕೀಡಾಗುತ್ತವೆ. ಸದ್ಯ ವೈರಲ್ ಆಗುತ್ತಿರುವ ವೀಡಿಯೋ ಇಲ್ಲಿದೆ ನೋಡಿ,

Watch Video

error: Content is protected !!