fbpx

ಪಾನಿಪುರಿಗೂ ಬಂತು ಎಟಿಎಮ್, ಹೇಗೆ ಕೆಲಸ ಮಾಡುತ್ತೆ ನೋಡಿ (ವೀಡಿಯೋ)

ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎಂಬ ಮಂತ್ರ ದಿನವೂ ಕೇಳೋರಿಗೆ ರಸ್ತೆಯಲ್ಲಿ ನಿಂತು ಪಾನಿಪುರಿ ತಿನ್ನಬೇಕೆಂದರೆ ಗಟ್ಟಿ ಗುಂಡಿಯೇ ಬೇಕು. ಕರೋನಾ ಸಂಕಷ್ಟದಿಂದಾಗಿ ಈಗ ರಸ್ತೆಬದಿಯಲ್ಲಿ ಮಾರೋ ಆಹಾರ ಪದಾರ್ಥಗಳನ್ನು ತಿನ್ನಲು ಬಯಪಡುವ ಪರಿಸ್ಥಿತಿ ಎದುರಾಗಿದೆ.

ಅದಕ್ಕೂ ಪರಿಹಾರವಾಗಿ ಇದೀಗ ಪಾನಿಪುರಿ ಎಟಿಎಂ ಸಿದ್ದವಾಗಿದೆ. ಈ ಕುರಿತು ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಟಿಎಂ ಮಿಷನ್‌ನಂತೆ ಒಂದು ಕಡೆಯಿಂದ ಹಣ ಹಾಕಿದರೆ ಇನ್ನೊಂದು ಭಾಗದಲ್ಲಿ ಪಾನೀಪುರಿ ಸಿದ್ದವಾಗಿ ಹೊರಬರುತ್ತದೆ.


Continue Reading

ಈ ಎಟಿಎಂ ಮಿಷನ್ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ತಿಳಿಯಲು ಈ ವೈರಲ್ ವೀಡಿಯೋ ನೋಡಿ,

ಇದನ್ನೂ ಓದಿ:  ಹಾವನ್ನು ಚಾಣಾಕ್ಷತನದಿಂದ ಬೇಟೆಯಾಡಿ ತಿನ್ನೋ ಮೀನು! ವೈರಲ್ ವಿಡಿಯೋ ನೋಡಿ

Watch Video

Trending Short Videos

close

This will close in 26 seconds

error: Content is protected !!